Advertisement
“ಟ್ವೀಟ್ ಮಾಸ್ಟರ್’ ಎಂದೇ ಖ್ಯಾತವಾಗಿರುವ ಸೆಹವಾಗ್‌ಗೆ ಶುಕ್ರವಾರ 39ನೇ ಜನ್ಮದಿನದ ಸಂಭ್ರಮ. ಮಾಜಿ- ಹಾಲಿ ಕ್ರಿಕೆಟಿಗರಿಂದ, ಅಭಿಮಾನಿಗಳಿಂದ, ಸ್ನೇಹಿತರಿಂದ ಸಂದೇಶಗಳ ಮಹಾಪೂರವೇ ಹರಿದು ಬಂದಿದೆ. ಮಾಸ್ಟರ್ ಬ್ಲಾಸ್ಟರ್ ಖ್ಯಾತಿಯ, ಸೆಹವಾಗ್ ಜತೆ ಸಾಕಷ್ಟು ಏಕದಿನ ಪಂದ್ಯಗಳಲ್ಲಿ ಆರಂಭಿಕನಾಗಿಯೂ ಕಾಣಿಸಿಕೊಂಡಿದ್ದ ಸಚಿನ್ ತೆಂಡುಲ್ಕರ್ ಉಲ್ಟಾ ಅಕ್ಷರಗಳಲ್ಲಿ ಶುಭಾಶಯಕೋರಿದ್ದಾರೆ. ಇದಕ್ಕೊಂದು ವಿಶಿಷ್ಟ ಕಾರಣವೂ ಇದೆ. ಅದನ್ನು ತೆಂಡುಲ್ಕರ್ ಮಾತುಗಳಲ್ಲೇ ಕೇಳಿ.ಬಹಳ ತಮಾಷೆಯಾಗಿ, ತಲೆಕೆಳಗಾದ ಸಂದೇಶ ರವಾನಿಸಿದ್ದಾರೆ!