Advertisement
ದೇವರು ಒಂದಲ್ಲ ಒಂದು ದಿನ ನನಗೆ ನ್ಯಾಯವನ್ನು ನೀಡಲಿದ್ದಾರೆ ಎಂಬ ವಿಶ್ವಾಸ ಇದೆ. ಯುವಕರ ಉತ್ತಮ ಭವಿಷ್ಯಕ್ಕಾಗಿ ಹೋರಾಡುತ್ತೇನೆ. ನಾನು ದುರ್ಬಲ ಅಲ್ಲ, ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ. ರಾಜಕೀಯದಲ್ಲಿ ತಮ್ಮ ತಂದೆ ಸಚಿನ್ ಪೈಲಟ್ ಕೂಡ ಹಲವು ರೀತಿಯ ಏರಿಳಿತಗಳನ್ನು ಕಂಡಿದ್ದರು. ಆದರೆ ತತ್ವಾದರ್ಶಗಳಲ್ಲಿ ರಾಜಿ ಮಾಡಿಕೊಂಡಿರಲಿಲ್ಲ ಎಂದು ಹೇಳಿದ್ದಾರೆ. ಸಚಿನ್ ಪೈಲಟ್ ಹೊಸ ಪಕ್ಷ ಘೋಷಣೆ ಮಾಡದೇ ಇದ್ದುದರಿಂದ ರಾಜಸ್ಥಾನ ಕಾಂಗ್ರೆಸ್ ಘಟಕ ಸದ್ಯಕ್ಕೆ ಮುಜುಗರದಿಂದ ಪಾರಾಗಿದೆ. Advertisement
Rajasthan: ಹೊಸ ಪಕ್ಷ ಘೋಷಿಸದ ಸಚಿನ್
09:41 PM Jun 11, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.