Advertisement

Shotgun Junior World Cup: ಕಂಚು ಗೆದ್ದ ಸಬೀರಾ ಹ್ಯಾರಿಸ್‌

09:50 PM Jul 13, 2024 | Team Udayavani |

ಪಾರ್ಪೆಟ್ಟೋ: ಇಟಲಿಯಲ್ಲಿ ನಡೆಯುತ್ತಿರುವ ವಿಶ್ವ ಕಿರಿಯರ ಶಾಟ್‌ಗನ್‌ ಪಂದ್ಯಾವಳಿಯಲ್ಲಿ ಭಾರತ ಪದಕದ ಖಾತೆ ತೆರೆದಿದೆ. ಸಬೀರಾ ಹ್ಯಾರಿಸ್‌ ಶನಿವಾರ ಕಂಚಿನ ಪದಕ ಗೆದ್ದಿದ್ದಾರೆ.

Advertisement

40ರಲ್ಲಿ 29 ಬಾರಿ ಗುರಿಯನ್ನು ಸಾಧಿಸಿದ ಸಬೀರಾ ಕಂಚು ಗೆದ್ದರು. 50ರಲ್ಲಿ 39 ಬಾರಿ ಗುರಿ ತಲುಪಿದ ಇಟಲಿಯ ಸೋಫಿಯಾ ಗೋರಿ ಬೆಳ್ಳಿ ಹಾಗೂ 40 ಬಾರಿ ಗುರಿ ಸಾಧಿಸಿದ ಅಮೆರಿಕದ ಕ್ಯಾರಿ ಗ್ಯಾರಿಸನ್‌ ಚಿನ್ನ ಗೆದ್ದರು.

Advertisement

Udayavani is now on Telegram. Click here to join our channel and stay updated with the latest news.

Next