Advertisement
ದಕ್ಷಿಣ ಅಮೆರಿಕದ ಅರಣ್ಯಗಳಲ್ಲಿ ಕಂಡು ಬರುವ, ಸುಮಾರು 8 ಸೆಂ.ಮೀ. ವರೆಗೆ ಬೆಳೆ ಯಬಲ್ಲ ಈ ಜಿರಳೆಯನ್ನು ಕ್ರಾಸ್ನೋಯಾಸ್ಕ್ ನಗರದ ವ್ಯಕ್ತಿಯೊಬ್ಬರು ತಂದು, ಅದಕ್ಕೆ “ಆರ್ಚಿಮ್ಯಾಂಡ್ರಿಟಾ’ ಎಂದು ಹೆಸರಿಟ್ಟಿದ್ದರು. ಇತ್ತೀಚೆಗೆ ಗರ್ಭಿಣಿಯಾಗಿದ್ದ ಆದರ ಆರೈಕೆ ಮಾಡುತ್ತಿದ್ದ ಮಾಲಕರಿಗೆ ಅದೊಂದು ದಿನ ಅದು ಪ್ರಸವ ಸಂಕಷ್ಟ ಅನುಭವಿಸುತ್ತಿರುವುದು ಕಂಡುಬಂತು. ತಕ್ಷಣವೇ ಅದನ್ನು ನಗರದ ಪಶುವೈದ್ಯಕೀಯ ಆಸ್ಪತ್ರೆಗೆ ಕೊಂಡೊಯ್ದಿದ್ದರು.
Advertisement
ಜಿರಳೆಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ!
10:00 AM Dec 30, 2019 | Team Udayavani |