Advertisement

ಸ್ವಯಂ ಕ್ವಾರಂಟೈನ್‌ಗೆ ರಷ್ಯ ಅಧ್ಯಕ್ಷ ಪುಟಿನ್‌

09:11 AM Apr 02, 2020 | Hari Prasad |

ರಷ್ಯ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಸ್ವತಃ ತಾವೇ ಕ್ವಾರಂಟೈನ್‌ ಗೆ ಒಳಗಾಗಿದ್ದಾರೆ. ಹಾಗಂತ ಯಾವುದೇ ಕಾರ್ಯಗಳನ್ನು ನಿಲ್ಲಿಸಿಲ್ಲ. ತಾವೇ ಒಂಟಿಯಾಗಿ ಆಫೀಸಿನ ಕೆಲಸಗಳನ್ನು ಪೂರೈಸುತಿದ್ದಾರೆ.

Advertisement

ಪುಟಿನ್‌ ಕಳೆದ ವಾರ ಮಾಸ್ಕೋ ಪ್ರವಾಸದ ಸಂದರ್ಭದಲ್ಲಿ, ಅಲ್ಲಿನ ಕೋವಿಡ್ 19 ಆಸ್ಪತ್ರೆ ಗೆ ಭೇಟಿ ಕೊಟ್ಟಿದ್ದರು. ಈ ಸಂದರ್ಭದಲ್ಲಿ ಯಾವುದೇ ರಕ್ಷಣಾತ್ಮಕ ದಿರಿಸು ಧರಿಸದೆ ವೈದ್ಯ ರೊಂದಿಗೆ ಮಾತುಕತೆ ನಡೆಸಿದ್ದರು. ಆ ವೈದ್ಯರಿಗೇ ಸೋಂಕು ಇರುವುದು ದೃಢಪಟ್ಟ ಮೇಲೆ, ಪುಟಿನ್‌ ಪ್ರತ್ಯೇಕವಾಗಿರುವ ತೀರ್ಮಾನ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next