Advertisement
ಆತ ಮಾಡಿದ್ದು ಬೇರೇನೂ ಅಲ್ಲ, ನಾಲ್ಕು ಕಣ್ಣು ಬರೆದಿದ್ದಷ್ಟೇ! ರಷ್ಯಾದಲ್ಲಿ ಇತ್ತೀಚೆಗೆ ನಡೆದ ಚಿತ್ರಕಲಾ ಪ್ರದರ್ಶನದ ವೇಳೆ 60 ವರ್ಷ ವಯಸ್ಸಿನ ವ್ಯಕ್ತಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲಿದ್ದ 3 ಮನುಷ್ಯರ ಕಲಾಕೃತಿಯಲ್ಲಿ ಕಣ್ಣು, ಮೂಗು ಏನೂ ಇಲ್ಲದಿರುವುದನ್ನು ಕಂಡು ತಾವೇ ಎರಡು ಮನುಷ್ಯರ ಚಿತ್ರಕ್ಕೆ ಬಾಲ್ ಪಾಯಿಂಟ್ ಪೆನ್ನಿನಲ್ಲಿ ಕಣ್ಣುಗಳನ್ನು ಬರೆದಿದ್ದರು.
Advertisement
7 ಕೋಟಿ ರೂ. ಮೌಲ್ಯದ ಚಿತ್ರಕ್ಕೇ ಕಣ್ಣು ಬರೆದು ಎಡವಟ್ಟು!
09:31 PM Feb 12, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.