Advertisement
ಮಖಕ್ಷಲಾ ಹಾಗೂ ಡರ್ಬೆಂಟ್ ನಗರಗಳಲ್ಲಿ 6 ಉಗ್ರರು ದಾಳಿ ನಡೆಸಿದ್ದರು. ಘಟನೆಯಲ್ಲಿ ಚರ್ಚ್ ಪಾದ್ರಿ ಕೂಡ ಗುಂಡೇಟಿಗೆ ಬಲಿಯಾಗಿದ್ದಾರೆ. ದಾಗಿಸ್ಥಾನ ರಾಜ್ಯದ ಮುಖ್ಯಸ್ಥ ಸಗೈì ಮೆಲಿಕೊವ್, ದಾಳಿ ಹಿಂದೆ ಉಕ್ರೇನ್‌ನ ಕೈವಾಡವಿದೆ ಎಂದು ಆರೋಪಿಸಿದ್ದಾರೆ. 3 ತಿಂಗಳ ಹಿಂದಷ್ಟೇ ಮಾಸ್ಕೋದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ದಾಳಿ ನಡೆಸಿ 145 ಜನರ ಸಾವಿಗೆ ಕಾರಣರಾಗಿದ್ದರು. Advertisement
Russia; ಚರ್ಚ್‌ಗೆ ದಾಳಿ: 19 ಜನ ಸಾವು, 5 ಉಗ್ರರ ಹತ್ಯೆ
01:43 AM Jun 25, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.