Advertisement

Congress ಒಳಜಗಳ ವದಂತಿ; ಪರ ಪ್ರಚಾರದಲ್ಲಿ ಭಾಗಿಯಾಗುವೆ: ಕುಮಾರಿ ಸೆಲ್ಜಾ

01:08 AM Sep 24, 2024 | Team Udayavani |

ಚಂಡೀಗಢ: ಹರಿಯಾಣ ಕಾಂಗ್ರೆಸ್‌ನಲ್ಲಿ ಒಳಜಗಳಗಳಿವೆ ಎಂಬ ವದಂತಿಯ ನಡುವೆಯೇ ಸಿರ್ಸಾದ ಸಂಸದೆ ಕುಮಾರಿ ಸೆಲ್ಜಾ ಪ್ರಚಾರದಲ್ಲಿ ಭಾಗಿಯಾಗುವುದಾಗಿ ಘೋಷಿ ಸಿದ್ದಾರೆ. ರಾಜ್ಯ ದಲ್ಲಿ ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತರುವುದಷ್ಟೇ ಪಕ್ಷದ ಗುರಿ ಎಂದಿದ್ದಾರೆ. ಕಾಂಗ್ರೆಸ್‌ನ ದಲಿತ ನಾಯಕರು ಪ್ರಚಾರದಿಂದ ದೂರ ಉಳಿದಿದ್ದಾರೆಂಬ ಆರೋ ಪ ಗಳ ಬೆನ್ನಲ್ಲೇ ಸೆಲ್ಜಾ ಈ ಹೇಳಿಕೆ ಮಹತ್ವ ಪಡೆದಿದೆ. ಇನ್ನು 2-3 ದಿನಗಳೊಳಗೆ ಪ್ರಚಾರ ಕಾರ್ಯ ಆರಂಭಿಸುವುದಾಗಿ ಸೆಲ್ಜಾ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.