Advertisement

‘ಬಾನದಾರಿಯಲ್ಲಿ’ ಗಣೇಶ್ ಗೆ ಜೊತೆಯಾದ ರುಕ್ಮಿಣಿ ವಂಸತ್

12:52 PM Apr 21, 2022 | Team Udayavani |

“ಬೀರ್‌ಬಲ್‌’ ಸಿನಿಮಾ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ರುಕ್ಮಿಣಿ ವಸಂತ್‌ ಈಗ ನಟ ಗಣೇಶ್‌ಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಅದು “ಬಾನದಾರಿಯಲ್ಲಿ’ ಚಿತ್ರದ ಮೂಲಕ.

Advertisement

ಪ್ರೀತಂ ಗುಬ್ಬಿ ನಿರ್ದೇಶನದ ಈ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿರಲಿಲ್ಲ. ಈಗ ನಾಯಕಿಯಾಗಿ ರುಕ್ಮಿಣಿ ಎಂಟ್ರಿಕೊಟ್ಟಿದ್ದು, ಲೀಲಾ ಎಂಬ ಪಾತ್ರ ಮಾಡುತ್ತಿದ್ದಾರೆ. ಈಗಾಗಲೇ ರುಕ್ಮಿಣಿ, ರಕ್ಷಿತ್‌ ಶೆಟ್ಟಿ ನಾಯಕರಾಗಿರುವ “ಸಪ್ತಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ:ವ್ಯಾಪಾರೀಕರಣ;The Delhi Filesಗೆ ಸಿಖ್ ಸಮುದಾಯದ ಆಕ್ಷೇಪವೇಕೆ, ಅಗ್ನಿಹೋತ್ರಿ ಹೇಳಿದ್ದೇನು

ಅಂದಹಾಗೆ, ಈಗಾಗಲೇ ಪ್ರೀತಂ ಗುಬ್ಬಿ ಹಾಗೂ ಗಣೇಶ್‌ ಕಾಂಬಿನೇಶನ್‌ನಲ್ಲಿ “ಮಳೆಯಲಿ ಜೊತೆಯಲಿ’, “ದಿಲ್‌ ರಂಗೀಲಾ’ ಹಾಗೂ “99′ ಚಿತ್ರಗಳು ಬಂದಿವೆ. ಈಗ ನಾಲ್ಕನೇ ಬಾರಿಗೆ ಇಬ್ಬರೂ ಜೊತೆಯಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next