Advertisement

ಉಡುಪಿ: ಆರ್ ಎಸ್ಎಸ್ ಹಿರಿಯ ಸ್ವಯಂಸೇವಕ ಕುಕ್ಕುಂದೂರು ನಾಗೇಶ್ ಕಿಣಿ ನಿಧನ

01:20 PM Mar 15, 2021 | Team Udayavani |

ಉಡುಪಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕರು, ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಆಡಳಿತ ಸಮಿತಿಯ ಮಾಜಿ ಸದಸ್ಯರು, ಕಡಿಯಾಳಿ ಹೋಟೆಲ್ ಶ್ರೀನಿವಾಸ್ ಮಾಲಕರು ಕುಕ್ಕುಂದೂರು ನಾಗೇಶ್ ಕಿಣಿ (90 ವ) ಇಂದು ನಿಧನರಾದರು.

Advertisement

ನಾಗೇಶ್ ಕಿಣಿಯವರ ಅಂತಿಮ ದರ್ಶನಕ್ಕೆ ಕಡಿಯಾಳಿಯ ಅವರ ಸ್ವಗೃಹದಲ್ಲಿ ಮಧ್ಯಾಹ್ನ 3 ರಿಂದ 4 .30 ಗಂಟೆವರೆಗೆ ವ್ಯವಸ್ಥೆ ಮಾಡಲಾಗಿದೆ.

ಮೃತರು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ರಾಘವೇಂದ್ರ ಕಿಣಿ ಸಹಿತ 6 ಪುತ್ರಿಯರು ಹಾಗೂ 5 ಪುತ್ರರನ್ನು, ಕುಟುಂಬವರ್ಗದವರನ್ನು ಆಗಲಿದ್ದಾರೆ

ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ ಅವರ ನಿಧನಕ್ಕೆ ತೀವ್ರ ಸಂತಾಪವನ್ನು ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next