Advertisement
ಪಡಿತರ, ವಿದ್ಯುತ್, ಆರೋಗ್ಯ, ಶಾಲಾ ಶಿಕ್ಷಣ, ನೀರು ಸರಬರಾಜು, ಬ್ಯಾಂಕಿಂಗ್ ಸೇವೆ, ಪೊಲೀಸ್, ನ್ಯಾಯಾಂಗ ಸೇವೆಗಳು ಹಾಗೂ ನರೇಗಾ ಯೋಜನೆಯ ಲಾಭ ಪಡೆಯಲು ಜನರು ಕಳೆದೊಂದು ವರ್ಷದಲ್ಲಿ 2,500ರಿಂದ 2,800 ಕೋಟಿ ರೂ.ಗಳಷ್ಟು ಹಣವನ್ನು ಲಂಚ ರೂಪದಲ್ಲಿ ತೆತ್ತಿದ್ದಾರೆಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಆಧಾರ್ ಕಾರ್ಡ್ಗಾಗಿ ಶೇ.7ರಷ್ಟು, ಮತದಾರರ ಚೀಟಿ ಪಡೆಯಲು ಶೇ. 3ರಷ್ಟು ಹಣ ನೀಡಲಾಗಿದೆ ಎಂದು ಸಮೀಕ್ಷೆ ತಿಳಿಸಿದೆ. Advertisement
ವರ್ಷಕ್ಕೆ 2,800 ಕೋಟಿ ಲಂಚ!
06:00 AM May 19, 2018 | |
Advertisement
Udayavani is now on Telegram. Click here to join our channel and stay updated with the latest news.