Advertisement
ಈ ಹಿನ್ನೆಲೆಯಲ್ಲಿ ಗೋದಾಮಿಗೆ ಹೋಗಿದ್ದ ರಿಸೀವರ್ ಜತೆ ನೇಹಾ ವಾಗ್ವಾದಕ್ಕಿಳಿದಿದ್ದರು. ರಿಸೀವರ್ ವಿರುದ್ಧ ಲೈಂಗಿಕ ಕಿರುಕುಳ ಕೇಸು ದಾಖಲಿಸುವ ಬೆದರಿಕೆ ಹಾಕಿದ್ದರು. ಈ ಸಂಬಂಧ ದಾಖಲಾದ ಪ್ರಕರಣದ ವಿಚಾರಣೆ ವೇಳೆ ನೇಹಾ ತಪ್ಪನ್ನು ಒಪ್ಪಿಕೊಂಡು ಕೋರ್ಟ್ ಕ್ಷಮೆ ಕೇಳಿದರು. ಆದರೆ ಇದನ್ನು ತಳ್ಳಿಹಾಕಿದ ನ್ಯಾಯಾಲಯ, ಮಹಿಳಾ ರಕ್ಷಣೆಗಾಗಿ ಇರುವ ಕಾನೂನುಗಳ ದುರ್ಬಳಕೆ ಫ್ಯಾಶನ್ ಆಗಿದೆ. ನಿಮಗೆ ಕ್ಷಮೆ ನೀಡಿದರೆ ಇಂಥ ತಪ್ಪುಗಳನ್ನು ಮಾಡಲು ಅನೇಕರಿಗೆ ಪರೋಕ್ಷವಾಗಿ ಅವಕಾಶ ಕೊಟ್ಟಂತಾಗುತ್ತದೆ ಎಂದು ಹೇಳಿ ದಂಡ ವಿಧಿಸಿದೆ. Advertisement
ಸುಳ್ಳು ಲೈಂಗಿಕ ಕಿರುಕುಳ ಬೆದರಿಕೆ: 25 ಲಕ್ಷ ದಂಡ
12:30 AM Jan 29, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.