Advertisement

ಆರ್‌ಆರ್‌ಆರ್‌ ಸಿನಿಮಾ ಬಿಡುಗಡೆಯಾದ ಐದೇ ದಿನಗಳಲ್ಲಿ ಬರೋಬ್ಬರಿ 600 ಕೋಟಿ ರೂ.ಗಳಿಕೆ!

10:15 PM Mar 30, 2022 | Team Udayavani |

ಮುಂಬೈ: ಎಸ್‌.ಎಸ್‌ ರಾಜಮೌಳಿ ನಿರ್ದೇಶನದ “ಆರ್‌ಆರ್‌ಆರ್‌’ ಸಿನಿಮಾ ವಿಶ್ವಾದ್ಯಂತ ಬಿಡುಗಡೆಗೊಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ.

Advertisement

ಮಾ.25ರಂದು ಬಿಡುಗಡೆಯಾದ ಸಿನಿಮಾ ಐದೇ ದಿನಗಳಲ್ಲಿ ಬರೋಬ್ಬರಿ 611 ಕೋಟಿ ರೂ. ಗಳಿಕೆ ಪಡೆದುಕೊಂಡಿದೆ.

ಭಾರತದಲ್ಲಿ ಆರ್‌ಆರ್‌ಆರ್‌ ಬುಧವಾರದವರೆಗೆ ಒಟ್ಟು 474 ಕೋಟಿ ರೂ. ಸಂಪಾದಿಸಿದೆ. ಅದರಲ್ಲೂ ಹಿಂದಿ ಭಾಷೆಯಲ್ಲೇ ಬರೋಬ್ಬರಿ 107 ಕೋಟಿ ರೂ. ಬಾಚಿಕೊಂಡಿದೆ ಎಂದು ಸಿನಿ ತಂಡ ಮಾಹಿತಿ ಕೊಟ್ಟಿದೆ.

ಇದನ್ನೂ ಓದಿ:ಬರೋಬ್ಬರಿ 47 ಸಾವಿರ ಕೋಟಿ ರೂ. ಮೌಲ್ಯದ ಕ್ರಿಪ್ಟೋ ಕರೆನ್ಸಿ ವಂಚನೆ

ಹಿಂದಿಯಲ್ಲಿ ಶುಕ್ರವಾರ 20 ಕೋಟಿ, ಶನಿವಾರ 24 ಕೋಟಿ, ಭಾನುವಾರ 31.50 ಕೋಟಿ, ಸೋಮವಾರ 17 ಕೋಟಿ ಹಾಗೂ ಮಂಗಳವಾರ 15 ಕೋಟಿ ರೂ. ಅನ್ನು ಸಿನಿಮಾ ಗಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next