Advertisement
ಹೌದು, “ರೌಡಿ ಬೇಬಿ’ ಎಂಬ ಹೊಸಬರ ಸಿನಿಮಾದ ಟೀಸರ್‌ವೊಂದು ಬಿಡುಗಡೆಯಾಗಿದೆ. ರೊಮ್ಯಾಂಟಿಕ್ ಲವ್ ಸ್ಟೋರಿ ಕಥಾಹಂದರ ಹೊಂದಿರುವ ಈ ಟೀಸರ್‌ಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರತಂಡ ಖುಷಿಯಾಗಿದೆ. ರೆಡ್ಡಿ ಕೃಷ್ಣ ಎನ್ನುವವರು ಈ ಚಿತ್ರದ ನಿರ್ದೇಶಕರು. ಚಿತ್ರದಲ್ಲಿ ರವಿ ಗೌಡ ಹಾಗೂ ದಿವ್ಯಾ ರಾವ್ ನಾಯಕ-ನಾಯಕಿ. ಉಳಿದಂತೆ ಅಮಿತ್ ರಾಜ್, ಅರುಣಾ ಬಾಲರಾಜ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ಅರ್ಮಾನ್ ಸಂಗೀತ, ಸಾಮ್ರಾಟ್ ಛಾಯಾಗ್ರಹಣದೆ. ಈ ಚಿತ್ರವನ್ನು ರೆಡ್ಡಿ ಕೃಷ್ಣ ಹಾಗೂ ರವಿ ಗೌಡ ಸೇರಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಸಿಂಪಲ್ ಸುನಿ, ಕಿನಾಲ್ ರಾಜ್, ಡಾ.ನಾಗೇಂದ್ರ ಪ್ರಸಾದ್ ಹಾಡುಗಳನ್ನು ಬರೆದಿದ್ದಾರೆ. Advertisement
ಕೋವಿಡ್ 19 ಮಧ್ಯೆ ರೌಡಿ ಬೇಬಿ ಸದ್ದು
09:08 AM Apr 04, 2020 | Suhan S |
Advertisement
Udayavani is now on Telegram. Click here to join our channel and stay updated with the latest news.