Advertisement
ಈ ವೇಳೆ ಗ್ರಾಪಂ ಸದಸ್ಯ ಹನುಮಂತ ಹನುಮಕ್ಕನವರ ಮಾತನಾಡಿ, ಗ್ರಾಮದಲ್ಲಿ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿ ಮನೆ ಹಾಗೂ ಬೆಳೆಗಳು ಸೇರಿ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಪಾಸ್ತಿಗಳು ನಾಶವಾಗಿವೆ. ಆದರೆ ಪ್ರವಾಹದಲ್ಲಿ ಆಸ್ತಿ ಕಳೆದುಕೊಂಡವರಿಗೆ ಪರಿಹಾರ ವಿತರಣೆ ಮಾಡದೇ ತಮಗೆ ಬೇಕಾದವರಿಗೆ ಗ್ರಾಮ ಲೆಕ್ಕಾಧಿಕಾರಿ ವಿತರಣೆ ಮಾಡುತ್ತಿದ್ದಾರೆ. ಅಲ್ಲದೆ ಪರಿಹಾರವನ್ನು ಗ್ರಾಮದ ಮನೆ ಮನೆಗೆ ತೆರಳಿ ಸರ್ವೇ ಮಾಡಿ, ಹಾನಿಗೆ ತಕಷ್ಟು ನೀಡದೇ ಯಾವುದೋ ಒಂದು ಊರಲ್ಲಿ ಕುಳಿತು ಬೇಕಾದವರನ್ನು ಅಲ್ಲಿಯೇ ಕರೆಯಿಸಿ ಪರಿಹಾರ ಚೆಕ್ ವಿತರಣೆ ಮಾಡುತ್ತಿದ್ದಾರೆ.
Advertisement
ಲೆಕ್ಕಾಧಿಕಾರಿ ವಿರುದ್ಧ ಜನರ ಪ್ರತಿಭಟನೆ
05:05 PM Aug 24, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.