Advertisement
ಮೆಲ್ಬೋರ್ನ್ ಪಂದ್ಯದ ವೇಳೆ ಆಸೀಸ್ ನಾಯಕ ಟಿಮ್ ಪೈನ್ ತನ್ನ ಮಗಳಿಗೆ ಬೇಟಿ ಸಿಟ್ಟರ್ ಆಗುತ್ತೀಯಾ ಎಂದು ಪಂತ್ ಗೆ ಕಾಲೆಳಿದಿದ್ದರು. ಪಂದ್ಯದ ನಂತರ ಪೈನ್ ಮನೆಗೆ ಹೋಗಿದ್ದ ಪಂತ್ ಪೈನ್ ಮಕ್ಕಳೊಂದಿಗೆ ಫೋಟೋ ತೆಗೆದಿದ್ದರು. ನೀನು ಉತ್ತಮ ಬೇಬಿ ಸಿಟ್ಟರ್ ಎಂದು ಕೇಳಿದ್ದೇನೆ. ನನ್ನ ಮಗಳಿಗೆ ಬೇಬಿ ಸಿಟ್ಟರ್ ಅಗತ್ಯವಿದೆ. ನೀನು ಒಪ್ಪಿಕೊಂಡರೆ ಪತ್ನಿ ರಿತಿಕಾ ಖುಷಿಯಾಗುತ್ತಾಳೆ ಎಂದು ರೋಹಿತ್ ಟ್ವೀಟ್ ಮಾಡಿರುವುದು ಈಗ ವೈರಲ್ ಆಗುತ್ತಿದೆ.