ಈ ಕೊಡುಗೆ ಜ. 31ರ ವರೆಗೆ ಇರುವುದು. ಷರತ್ತುಗಳು ಅನ್ವಯವಾಗಲಿವೆ.
Advertisement
ರೋಹನ್ ಮೊಂತೇರೊ ನೇತೃತ್ವದ ಸಂಸ್ಥೆಯ ಬಹು ನಿರೀಕ್ಷಿತ, ಅತಿದೊಡ್ಡ ಮತ್ತು ವಿಶಿಷ್ಟ “ರೋಹನ್ ಸಿಟಿ’ ಬೃಹತ್ ಕಟ್ಟಡ ನಿರ್ಮಾಣ ಬಿಜೈಯಲ್ಲಿ ಭರದಿಂದ ಸಾಗುತ್ತಿದೆ. 6 ಲಕ್ಷ ಚದರ ಅಡಿ ವಸತಿ ಪ್ರದೇಶವನ್ನು ಒಳಗೊಂಡಿರುವ ಸಮುಚ್ಚಯವಾಗಿದ್ದು, ಒಟ್ಟು 546 ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂ ಡಿದೆ. ವಸತಿ ಆಯ್ಕೆಗಳು ಡ್ಯುಪ್ಲೆಕ್ಸ್, 6 ಬಿಎಚ್‌ಕೆ, 4 ಬಿಎಚ್‌ಕೆ, 1,405ರಿಂದ 1,900 ಚದರ ಅಡಿಯ 3 ಬಿಎಚ್‌ಕೆ, 1,075ರಿಂದ 1,135 ಚದರ ಅಡಿಯ 2 ಬಿಎಚ್‌ಕೆ ಮತ್ತು 700ರಿಂದ 815 ಚದರ ಅಡಿಯ 1 ಬಿಎಚ್‌ಕೆ ಫ್ಲ್ಯಾಟ್‌ಗಳೊಂದಿಗೆ ವಿವಿಧ ಅಗತ್ಯಗಳನ್ನು ಪೂರೈಸುತ್ತವೆ.
ಸಂಪೂರ್ಣ ಹವಾನಿಯಂತ್ರಿತ, ವಿಶಾಲ ಎಂಟ್ರೆನ್ಸ್ ಲಾಬಿ, ಫ್ಯಾಮಿಲಿ ರೆಸ್ಟೋರೆಂಟ್, ಕಾಫಿಶಾಪ್, ಒಳಾಂಗಣ ಕ್ರೀಡೆ, ಬಾಸ್ಕೆಟ್‌ಬಾಲ್ ಕೋರ್ಟ್, ಬಾಡ್ಮಿಂಟನ್ ಕೋರ್ಟ್, ವಿಡಿಯೋ ಗೇಮ್ಸ್ ವಲಯ, ಸುಸಜ್ಜಿತ ಜಿಮ್, ಸ್ಪಾ, ಯುನಿಸೆಕ್ಸ್ ಸಲೂನ್, ಆಯುರ್ವೇದಿಕ್ ವೆಲ್‌ನೆಸ್ ಸೆಂಟರ್, 3ಡಿ ಥಿಯೇಟರ್, ಮಲ್ಟಿ-ಪರ್ಪಸ್ ಹಾಲ್, ಸ್ವಿಮಿಂಗ್ ಪೂಲ್, ಜಾಗಿಂಗ್ ಟ್ರ್ಯಾಕ್ , ಸೀನಿಯರ್ ಸಿಟಿಜನ್ ಪಾರ್ಕ್, ಚಿಣ್ಣರ ಆಟದ ವಲಯ, ಸುಸಜ್ಜಿತ ಗ್ರಂಥಾಲಯ, ವಿದ್ಯಾರ್ಥಿ ಕಲಿಕಾ ಕೊಠಡಿ ಹಾಗೂ ಇನ್ನಿತರ ಸೌಕರ್ಯಗಳು.
Related Articles
Advertisement
ಹೆಚ್ಚಿನ ವಿವರಕ್ಕೆ: //www.rohancity.in / //www.rohancorporation.in
ರೋಹನ್ ಸಿಟಿ ವೈಶಿಷ್ಟ್ಯ2 ಹಂತಗಳಲ್ಲಿ 35,000 ಚದರ ಅಡಿ ಹೈಪರ್ ಮಾರುಕಟ್ಟೆ, ವಾಣಿಜ್ಯ ಮಳಿಗೆಗಳಿಗೆ 2 ಎಸ್ಕಲೇಟರ್ ವ್ಯವಸ್ಥೆ, ವಸತಿ, ವಾಣಿಜ್ಯ, ಸೂಪರ್ ಮಾರ್ಕೆಟ್, ಹೋಟೆಲ್, ಅತ್ಯಾಧುನಿಕ ಕ್ಲಬ್ ಹಾಗೂ ಇನ್ನಿತರ ಸೌಲಭ್ಯಗಳು ಒಂದೇ ಸೂರಿನಡಿ, ಮಂಗಳೂರಿನ ಹೃದಯಭಾಗದಲ್ಲಿ ಅತಿ ಸಮಂಜಸ ಬೆಲೆಗಳಲ್ಲಿ ಲಕ್ಸುರಿ ಸೌಲಭ್ಯಗಳು, ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಪ್ರಾಜೆಕ್ಟ್ ಅಂಗೀಕೃತ, ತ್ವರಿತ ಸಾಲ ಸೌಲಭ್ಯ ಸೇವೆ, ಡೀಸೆಲ್ ಜನರೇಟರ್‌ಗಳೊಂದಿಗೆ ಶೇ. 100 ಪವರ್ ಬ್ಯಾಕಪ್, ಸ್ವಯಂಚಾಲಿತ ಪವರ್‌ಚೇಂಜ್ ಓವರ್ ವ್ಯವಸ್ಥೆ, ಅತ್ಯಾಧುನಿಕ ಭದ್ರತಾ ವ್ಯವಸ್ಥೆ, ಎಲೆಕ್ಟ್ರಿಕ್ ಕಾರ್ ಚಾರ್ಜಿಂಗ್ ವ್ಯವಸ್ಥೆ, ಹಸುರುವನ, ಉದ್ಯಾನವನ, ಘನತ್ಯಾಜ್ಯ ಸಂಸ್ಕರಣ ಘಟಕ, ಸೌರಶಕ್ತಿ ಸಂಗ್ರಹ ಘಟಕ, ಲೈಟಿಂಗ್ ಆಟೊಮೇಷನ್ (ಮಂಗಳೂರಿನಲ್ಲಿ ಮೊದಲ ಬಾರಿಗೆ).