Advertisement

Train ಹಳಿಯ ಮೇಲೆ ರಾಡ್‌: ಹಳಿ ತಪ್ಪಿಸಲು ಮತ್ತೆ ಯತ್ನ, ತಪ್ಪಿದ ಅನಾಹುತ

12:40 AM Sep 20, 2024 | Team Udayavani |

ಡೆಹ್ರಾಡೂನ್‌: ದೇಶದಲ್ಲಿ ರೈಲುಗಳ ಹಳಿ ತಪ್ಪಿಸಲು ಯತ್ನಿ ಸುತ್ತಿರುವ ಪ್ರಕರಣಗಳ ಹೆಚ್ಚಳ ಆತಂಕ ಸೃಷ್ಟಿಸಿ ರು ವಂತೆಯೇ ಉತ್ತರಾಖಂಡದ ರುದ್ರಾಪುರ ನಗರದ ಬಳಿಯ ರೈಲ್ವೇ ಹಳಿ ಮೇಲೆ ಕಬ್ಬಿಣದ ರಾಡ್‌ ಇಟ್ಟು “ಗುಜ ರಾತ್‌ ಮೇಲ್‌ ಸೂಪರ್‌ ಫಾಸ್ಟ್‌’ ರೈಲನ್ನು ಹಳಿ ತಪ್ಪಿ ಸಲು ಕಿಡಿಗೇಡಿಗಳು ಬುಧ ವಾರ ಪ್ರಯತ್ನಿಸಿದ್ದಾರೆ. ಲೋಕೋ ಪೈಲಟ್‌ ರಾಡ್‌ಗೆ ಢಿಕ್ಕಿಯಾಗುವ ಮುನ್ನ ರೈಲು ನಿಲ್ಲಿಸಿದರಿಂದ ಅನಾಹುತ ತಪ್ಪಿದಂತಾ ಗಿದೆ. ಈ ಕುರಿತು ಅಧಿ­ಕಾರಿಗಳು ಗುರುವಾರ ಮಾಹಿತಿ ನೀಡಿದ್ದು, 6 ಮೀ. ರಾಡನ್ನು ಹಳಿ ಮೇಲೆ ಬಿಸಾಡಲಾಗಿತ್ತು ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next