Advertisement

Road Mishaps: ಬಸ್‌ ಢಿಕ್ಕಿ; ವ್ಯಕ್ತಿಗೆ ಗಾಯ

11:12 PM Nov 10, 2024 | Team Udayavani |

ಗಂಗೊಳ್ಳಿ: ಶ್ಯಾಮಲಾ ಗಂಗೊಳ್ಳಿ ಅವರ ಪುತ್ರ ಸುಧೀರ್‌ (41) ಅವರು ತ್ರಾಸಿ- ಗಂಗೊಳ್ಳಿ ರಸ್ತೆಯ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ನಿಂತಿದ್ದಾಗ ಖಾಸಗಿ ಬಸ್‌ ಢಿಕ್ಕಿಯಾಗಿದೆ.

Advertisement

ಚಾಲಕ ಫಜಲ್‌ ತ್ರಾಸಿ ಕಡೆಯಿಂದ ಗಂಗೊಳ್ಳಿ ಬಂದರ್‌ ಕಡೆಗೆ ಚಲಾಯಿಸಿಕೊಂಡು ಬರುವಾಗ ಅಪಘಾತ ಸಂಭವಿಸಿದ್ದು ಸುಧೀರ್‌ ಅವರ ತಲೆಗೆ ಗಂಭೀರ ಗಾಯವಾಗಿದೆ. ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next