Advertisement

Road Mishap; ಸ್ಕೂಟರ್‌ಗೆ ರೆಡಿಮಿಕ್ಸ್‌ ವಾಹನ ಢಿಕ್ಕಿ; ಶಿಕ್ಷಕಿ ಮೃತ್ಯು

12:25 AM Feb 24, 2024 | Team Udayavani |

ಸುರತ್ಕಲ್‌: ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರು ಬಳಿ ಸ್ಕೂಟರ್‌ಗೆ ರೆಡಿಮಿಕ್ಸ್‌ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಸ್ಥಳೀಯ ರೆಹನಾ ಇಂಟರ್‌ನ್ಯಾಶ‌ನಲ್‌ ಶಾಲೆಯ ಶಿಕ್ಷಕಿ, ಹೊನ್ನಕಟ್ಟೆ ನಿವಾಸಿ ಪೂರ್ಣಿಮಾ (29) ಮೃತಪಟ್ಟಿದ್ದಾರೆ.

Advertisement

ಸಹೋದರಿಯ ಜತೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಲಾರಿ ಢಿಕ್ಕಿ ಹೊಡೆದಿದೆ. ಮೃತರು ಕುಳಾçಯ ಹೆದ್ದಾರಿ ಬದಿ ಇರುವ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next