Advertisement

Road Mishap; ಮಣಿಪಾಲ: ಸ್ಕೂಟರ್‌ ಢಿಕ್ಕಿ: ಗಾಯ

01:13 AM Jan 07, 2024 | Team Udayavani |

ಮಣಿಪಾಲ: ಸ್ಕೂಟರ್‌ ಢಿಕ್ಕಿ ಹೊಡೆದು ಪಿಜಾ ಡೆಲಿವರಿ ಬಾಯ್‌ ಗಾಯಗೊಂಡ ಘಟನೆ ನಡೆದಿದೆ.

Advertisement

ಉಡುಪಿಯ ನಿವಾಸಿ, ಪಿಜಾ ಹಟ್‌ ಅಂಗಡಿಯೊಂದರಲ್ಲಿ ಡೆಲಿವರಿ ಬಾಯ್‌ ಆಗಿರುವ ಮಂಜುನಾಥ ಅವರು ಜ. 4ರಂದು ತನ್ನ ಸ್ಕೂಟರ್‌ನಲ್ಲಿ ಪಿಜಾ ಡೆಲಿವರಿ ನೀಡಲು ಮಣಿಪಾಲದ ಶಾಪ್‌ನಿಂದ ದಶರಥ ನಗರಕ್ಕೆ ಹೋಗಿ ಮರಳುತ್ತಿದ್ದಾಗ ಎಂಐಟಿ ಗೇಟ್‌ ನಂಬರ್‌ 4ರ ಕ್ರಾಸ್‌ ಬಳಿ ಶ್ರೇಯಾ ಅವರು ತನ್ನ ಸ್ಕೂಟರ್‌ನಲ್ಲಿ ಅತಿ ವೇಗವಾಗಿ ಬಂದು ಯೂಟರ್ನ್ ಮಾಡಿ ಇವರ ಸ್ಕೂಟರ್‌ಗೆ ಢಿಕ್ಕಿ ಹೊಡೆದಿದ್ದಾರೆ.

ಪರಿಣಾಮ ಸ್ಕೂಟರ್‌ ಸಹಿತ ರಸ್ತೆಗೆ ಬಿದ್ದ ಮಂಜುನಾಥ ಅವರಿಗೆ ಗಾಯವಾಗಿದೆ. ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next