Advertisement
ಪಟ್ಟಣದ ಜಾಕೀರ್ ಹುಸೇನ್ ನಗರದ ನಿವಾಸಿ ಅಪ್ಸರ್(33) ಮೃತ ವ್ಯಕ್ತಿ. ಈತ ಸೋಮವಾರ ರಾತ್ರಿ ಮನೆಯವರಿಗೆ ಊಟಿ ಪಾರ್ಸಲ್ ಕಟ್ಟಿಸಿಕೊಂಡು ಮನೆಗೆ ತೆರಳುವ ವೇಳೆ ಅತೀವೇಗದಿಂದ ಬಂದ ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ.
Advertisement
Gundlupete: ಅಪರಿಚಿತ ವಾಹನ ಡಿಕ್ಕಿ… ಯುವಕ ಸ್ಥಳದಲ್ಲೇ ಮೃತ್ಯು
08:31 AM Aug 06, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.