Advertisement
ಕೊಲ್ಯ ಮಲಯಾಳಕೋಡಿ ನಿವಾಸಿ ಶೇಖರ್ ಗಟ್ಟಿ (40) ಗಾಯಗೊಂಡವರು. ಮಂಗಳೂರು ಕಡೆಯಿಂದ ಕೇರಳ ಕಡೆಗೆ ಹೋಗುತ್ತಿದ್ದ ಕಾರು , ಶೇಖರ್ ಗಟ್ಟಿ ಹಾಗೂ ಮಕ್ಕಳಿಬ್ಬರು ತೆರಳುತ್ತಿದ್ದ ಬುಲೆಟ್ ಬೈಕಿಗೆ ಢಿಕ್ಕಿ ಹೊಡೆದಿದೆ ಪರಿಣಾಮ ಬೈಕಿನಿಂದ ಕೆಳಗೆ ಬಿದ್ದ ವೇಳೆ ಕಾರು ಅವರ ಕಾಲಿನ ಮೇಲೆ ಚಲಿಸಿದ್ದರಿಂದ ಕಾಲಿಗೆ ಗಂಭೀರ ಗಾಯಗಳಾಗಿವೆ.
Advertisement
ಬೈಕಿಗೆ ಕಾರು ಢಿಕ್ಕಿ : ಉಳ್ಳಾಲ ಎಎಸ್ ಐ ಕಾಲಿಗೆ ಗಂಭೀರ ಗಾಯ
10:59 PM Feb 07, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.