Road Mishap; ಸುಬ್ರಹ್ಮಣ್ಯ: ಕಾರು-ಸ್ಕೂಟಿ ಢಿಕ್ಕಿ
Team Udayavani, Jan 16, 2025, 12:10 AM IST
ಸುಬ್ರಹ್ಮಣ್ಯ: ಕಾರು ಹಾಗೂ ಸ್ಕೂಟಿ ನಡುವೆ ನಡೆದ ಅಪಘಾತದಲ್ಲಿ ಸ್ಕೂಟಿ ಸವಾರರು ಗಾಯಗೊಂಡ ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದದಲ್ಲಿ ಬುಧವಾರ ಸಂಭವಿಸಿದೆ.
ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು. ಕಾಲೇಜಿನ ಉಪ ನ್ಯಾಸಕ ಶ್ರೀಧರ್ ಪುತ್ರನ್ ಅವರು ಚಲಾಯಿಸುತ್ತಿದ್ದ ಸ್ಕೂಟಿಗೆ ಭದ್ರಾವತಿ ಮೂಲದವರಿದ್ದ ಕಾರು ಢಿಕ್ಕಿಯಾಗಿದೆ.
ಘಟನೆಯಲ್ಲಿ ಸ್ಕೂಟಿ ಸವಾರ ಶ್ರೀಧರ್ ಪುತ್ರನ್ ಹಾಗೂ ಸಹ ಸವಾರ ಗಾಯಗೊಂಡಿದ್ದಾರೆ. ಘಟನೆಯಲ್ಲಿ ದ್ವಿಚಕ್ರ ವಾಹನದ ಮುಂಭಾಗ ಜಖಂಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳ್ತಂಗಡಿ: ಸೋಮಂತ್ತಡ್ಕ ಬಳಿ ಬಸ್ ಅಪಘಾತ;ಸ್ವಲ್ಪದರಲ್ಲೇ ಪಾರಾದ ವಿದ್ಯಾರ್ಥಿಗಳು,ಪ್ರಯಾಣಿಕರು
Bantwala: ರೆಸಿಡೆನ್ಸಿ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು; ದೃಶ್ಯ ಸೆರೆ
Belthangady: ಫೆಬ್ರವರಿಗೇ ಕಾಮಗಾರಿ ಮುಗಿಸಿ; ಜಲಜೀವನ್ ಮಿಷನ್ ಯೋಜನೆ ಪ್ರಗತಿ ಪರಿಶೀಲನೆ
Belthangady: 2.13 ಕೋ. ಲೀ. ನೀರಿನ ಕೃಷಿ ಹೊಂಡ; ಉಜಿರೆಯ ಅತ್ತಾಜೆಯಲ್ಲಿ ನಿರ್ಮಾಣ
Alankaru: ಅಂತಾರಾಜ್ಯ ಕಳ್ಳನ ಬಂಧನ; ಮಹಜರು ಪ್ರಕ್ರಿಯೆ
MUST WATCH
ಹೊಸ ಸೇರ್ಪಡೆ
AB de Villiers; ಮತ್ತೆ ಕ್ರಿಕೆಟ್ ಗೆ ಮರಳಿದ ಎಬಿಡಿ; ನಾಯಕತ್ವಕ್ಕೆ ರೆಡಿ ಎಂದ ಮಿ.360
Maha Kumbh Mela: ಮೌನಿ ಅಮಾವಾಸ್ಯೆ ಶಾಹಿ ಸ್ನಾನಕ್ಕಾಗಿ ಜನಸಾಗರ…ಡ್ರೋನ್ ನಲ್ಲಿ ಸೆರೆ!
ಬೆಳ್ತಂಗಡಿ: ಸೋಮಂತ್ತಡ್ಕ ಬಳಿ ಬಸ್ ಅಪಘಾತ;ಸ್ವಲ್ಪದರಲ್ಲೇ ಪಾರಾದ ವಿದ್ಯಾರ್ಥಿಗಳು,ಪ್ರಯಾಣಿಕರು
Dharwad: ಅನುದಾನ ವಾಪಸ್ ಹೋದರೆ ಅಧಿಕಾರಿಗಳಿಂದ ವಸೂಲಿ: ಲಾಡ್ ಖಡಕ್ ಸೂಚನೆ
Chikkamagaluru: ಅಕ್ರಮ ಮಣ್ಣು ಸಾಗಾಟ ಪ್ರಕರಣ; 3 ಲಾರಿ, 1 ಹಿಟಾಚಿ ವಶ