Advertisement
ಈ ಚಿತ್ರದ “ವೇದ್ ಲಾವ್ಲೇ’ ಹಾಡಿನಲ್ಲಿ ಅವರು ರಿತೇಶ್ ಅವರೊಂದಿಗೆ ಹೆಜ್ಜೆ ಹಾಕಿದ್ದಾರೆ. ರಿತೇಶ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಈ ಹಾಡಿನ ತುಣುಕನ್ನು ಇನ್ಸ್ಟಾಗ್ರಾಮ್‌ನಲ್ಲಿ ಅವರು ಶೇರ್ ಮಾಡಿದ್ದು, ಶುಭಾಶಯ ಕೋರಿದ್ದಾರೆ. ಈ ಹಾಡಿನಲ್ಲಿ ಸಲ್ಮಾನ್ ಖಾನ್ ತಮ್ಮ ಜೀನ್ಸ್ ಪ್ಯಾಂಟಿನ ಹಿಂದಿನ ಪಾಕೆಟ್‌ನಲ್ಲಿ ಬಿಯರ್ ಗ್ಲಾಸ್ ಇಟ್ಟು ನೃತ್ಯ ಮಾಡಿದ್ದಾರೆ. ಇದು ರಿತೇಶ್ ಅವರ ನಿರ್ದೇಶನದ ಮೊದಲ ಮರಾಠಿ ಸಿನಿಮಾ. Advertisement
ರಿತೇಶ್ ಸಿನಿಮಾ ಅತಿಥಿ ಪಾತ್ರದಲ್ಲಿ ನಟ ಸಲ್ಮಾನ್ ಖಾನ್
07:34 PM Dec 17, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.