Advertisement
ಮಾರ್ಚ್ 2007ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿ ರಿಲಯನ್ಸ್ ಪೆಟ್ರೋಲಿಯಂನ ಶೇ. 4.1ರಷ್ಟು ಷೇರುಗಳ ಮಾರಾಟ ಘೋಷಿಸಿತ್ತು. ನವೆಂಬರ್ 2007ರಲ್ಲಿ ಕಂಪೆನಿಯ ಷೇರು ಬೆಲೆಗಳು ಕುಸಿಯಲು ಪ್ರಾರಂಭಿಸಿದಾಗ ರಿಲಯನ್ಸ್ ಪೆಟ್ರೋಲಿಯಂನ ಷೇರುಗಳನ್ನು ಖರೀದಿಸಿ ಮಾರಾಟ ಮಾಡಿತ್ತು. ಷೇರುಗಳ ಬೆಲೆಯ ಮೇಲೆ ಪರಿಣಾಮ ಬೀರುವಂತೆ ಖರೀದಿ ಮತ್ತು ಮಾರಾಟವನ್ನು ತಪ್ಪಾಗಿ ಮಾಡ ಲಾಗಿದೆ ಎಂದು ಸೆಬಿ ತನಿಖೆಯಲ್ಲಿ ಕಂಡುಹಿಡಿದಿದೆ. Advertisement
ರಿಲಯನ್ಸ್ ,ಅಂಬಾನಿಗೆ 40 ಕೋಟಿ ರೂ. ದಂಡ
08:15 AM Jan 02, 2021 | |