Advertisement

ಮತ್ತೆ ಮೊಳಗಲಿದೆ ಕಂಬಳದ ಕಹಳೆ: ಕಂಬಳ ಕೂಟದ ಪರಿಷ್ಕೃತ ವೇಳಾಪಟ್ಟಿ ಪ್ರಕಟ

01:05 PM Jan 31, 2022 | Team Udayavani |

ಮಣಿಪಾಲ: ಕೋವಿಡ್ ನಿಯಮಾವಳಿಗಳ ಕಾರಣದಿಂದ ಅಲ್ಪ ಕಾಲ ಸ್ಥಗಿತವಾಗಿದ್ದ ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ಮತ್ತೆ ಚಾಲನೆ ಸಿಕ್ಕಿದೆ. ಸರ್ಕಾರ ಕೋವಿಡ್ ಕುರಿತ ನಿಯಮಗಳನ್ನು ಸಡಿಲಿಸಿದ ಕಾರಣದಿಂದ ಮತ್ತೆ ಕಂಬಳ ಕೂಟ ಆಯೋಜನೆಗೆ ಜಿಲ್ಲಾ ಕಂಬಳ ಸಮಿತಿ ಮುಂದಾಗಿದೆ.

Advertisement

ಇಂದು (ಜ.31) ನಡೆದ ಸಭೆಯಲ್ಲಿ ಜಿಲ್ಲಾ ಕಂಬಳ ಸಮಿತಿ ಸದಸ್ಯರು, ಕಂಬಳ ವ್ಯವಸ್ಥಾಪಕರು ಸೇರಿ ಹೊಸ ದಿನಾಂಕವನ್ನು ಪ್ರಕಟ ಮಾಡಲಾಗಿದೆ. ಫೆ.5ರಿಂದ ಬಾರಾಡಿ ಬೀಡು ಕಂಬಳದಿಂದ ಮತ್ತೆ ಚಾಲನೆ ಸಿಗಲಿದ್ದು, ಎ.16ರವರೆಗೆ ಈ ಋತುವಿನ ಕಂಬಳಗಳು ನಡೆಯಲಿದೆ.

ಇದನ್ನೂ ಓದಿ:ಕರಾವಳಿಯಲ್ಲಿ ಗರಿಗೆದರಿದ ಕಲಾ ಚಟುವಟಿಕೆ; ಕೋವಿಡ್‌ ವಿಧಿಸಲಾಗಿದ್ದ ನಿರ್ಬಂಧಗಳೆಲ್ಲ ತೆರವು

ಕಂಬಳ ಕೂಟ-2021-22: ಪರಿಷ್ಕೃತ ವೇಳಾಪಟ್ಟಿ

05-02-2022 ಶನಿವಾರ: ಬಾರಾಡಿ ಬೀಡು ಕಂಬುಲ

Advertisement

13-02-2022 ರವಿವಾರ: ಅಡ್ವೆ ನಂದಿಕೂರ್

19-02-2022 ಶನಿವಾರ: ವಾಮಂಜೂರು ಕಂಬುಲ

26-02-2022 ಶನಿವಾರ: ಐಕಳ ಬಾವ ಕಂಬುಲ

05-03-2022 ಶನಿವಾರ: ಪೈವಳಿಕೆ ಕಂಬುಲ

12-03-2022 ಶನಿವಾರ: ಕಟಪಾಡಿ ಕಂಬುಲ

19-03-2022 ಶನಿವಾರ: ಪುತ್ತೂರು ಕಂಬುಲ

26-03-2022 ಶನಿವಾರ: ಬಂಗ್ರಕೂಳೂರು, ಮಂಗಳೂರು ಕಂಬುಲ

2-04-2022: ಉಪ್ಪಿನಂಗಡಿ

9-04-2022: ಬಂಗಾಡಿ

16-04-2022: ವೇಣೂರು

Advertisement

Udayavani is now on Telegram. Click here to join our channel and stay updated with the latest news.

Next