Advertisement
2018-19ನೇ ವಿತ್ತೀಯ ವರ್ಷದ ರಿಟರ್ನ್ಸ್ ಅನ್ನು 2019-20ನೇ ಅಂದರೆ ಹಾಲಿ ಸಾಲಿನಲ್ಲಿ ಸಲ್ಲಿಕೆ ಮಾಡಲಾಗುತ್ತದೆ. ಉದ್ಯೋಗದಾತರು ಉದ್ಯೋಗಿಗಳಿಗೆ ಫಾರಂ 16 ಟಿಡಿಎಸ್ ಸರ್ಟಿಫಿಕೇಟ್ ನೀಡುವುದನ್ನು ಜು. 10ರ ವರೆಗೆ ವಿಸ್ತರಿಸಿತ್ತು. ಹೀಗಾಗಿ ಸಂಬಳದಾರರಿಗೆ ಜು. 31ರ ವರೆಗಿನ ಅವಧಿಯಲ್ಲಿ ರಿಟರ್ನ್ಸ್ ಸಲ್ಲಿಕೆ ಮಾಡುವುದು ಅಸಾಧ್ಯವಾಗಿತ್ತು. Advertisement
ರಿಟರ್ನ್ಸ್ ಸಲ್ಲಿಕೆ ದಿನಾಂಕ ಆ. 31ರ ವರೆಗೆ ವಿಸ್ತರಣೆ
12:31 AM Jul 24, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.