Advertisement
2026ರ ಎಪ್ರಿಲ್‌ನಿಂದ ಒಡಿಶಾ ಸರಕಾರ ಕೇಂದ್ರ ಸರಕಾರದಿಂದ ಮುಂದಿನ 12 ವರ್ಷಗಳ ಕಾಲ ವಾರ್ಷಿಕ 12,000 ಕೋಟಿ ರೂ.ಗಳನ್ನು ಪಡೆದುಕೊಳ್ಳಲಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಆಂಧ್ರಪ್ರದೇಶ ಸಹ 5ರಿಂದ 6 ಸಾವಿರ ಕೋಟಿ ರೂ. ಪಡೆದುಕೊಳ್ಳುವ ಸಾಧ್ಯತೆ ಇದೆ. ಅದೇ ರೀತಿ ತೆಲಂಗಾಣ 300 ಕೋಟಿ ರೂ. ಪಡೆದುಕೊಳ್ಳಲಿದೆ.
Advertisement
ರಾಯಧನ ವಾಪಸ್: ಒಡಿಶಾಗೆ 1 ಲಕ್ಷ ಕೋಟಿ ಬಾಕಿ ಬರಬೇಕು!
01:25 AM Aug 17, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.