Advertisement

ಪಾಕ್‌ ನಿವೃತ್ತ ಜಡ್ಜ್ ಬಳಿ 2,224 ಕಾರುಗಳು

12:21 PM Oct 29, 2018 | |

ಲಾಹೋರ್‌: ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಹೆಚ್ಚೆಂದರೆ ಎಷ್ಟು ಕಾರುಗಳಿರಲು ಸಾಧ್ಯ? ನಿಮ್ಮ ಊಹೆ 5ರಿಂದ 10 ಎಂದಾಗಿದ್ದರೆ ತಪ್ಪು.
ಪಾಕಿಸ್ತಾನದ ನಿವೃತ್ತ ಜಡ್ಜ್ವೊಬ್ಬರ ಹೆಸರಿನಲ್ಲಿ 2,224 ಕಾರುಗಳು ನೋಂದಣಿಯಾಗಿವೆ. ನ್ಯಾ| ಸಿಕಂದರ್‌ ಹಯಾತ್‌ ಪರ ವಕೀಲರು, ಹಯಾತ್‌ ಕೇವಲ ಒಂದು ಕಾರನ್ನು ಹೊಂದಿದ್ದಾರೆ ಎಂದು ಪಾಕಿಸ್ಥಾನಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದರು. ಆದರೆ ಈ ಕುರಿತು ತನಿಖೆ ನಡೆಸಿದಾಗ ಅವರ ಹೆಸರಿನಲ್ಲಿ 2,224 ಕಾರುಗಳಿರುವುದು ತಿಳಿದುಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.