Advertisement

ಏಳು ತಿಂಗಳ ಗರಿಷ್ಠ ಮಟ್ಟಕ್ಕೆ ಚಿಲ್ಲದೆ ಹಣದುಬ್ಬರ ಶೇ.3.05

10:11 AM Jun 13, 2019 | Hari Prasad |

ಹೊಸದಿಲ್ಲಿ : ಕಳೆದ ಮೇ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಏಳು ತಿಂಗಳ ಗರಿಷ್ಠ ಎಂಬಂತೆ ಶೇ.3.05 ತಲುಪಿದೆ.

Advertisement

ಹಾಗಿದ್ದರೂ ಇದು ಆರ್‌ಬಿಐ ಲೆಕ್ಕಾಚಾರದ ಪ್ರಕಾರ ಹಿತಕಾರಿ ಮಟ್ಟದಲ್ಲೇ ಇದೆ. ತರಕಾರಿ, ಮಾಂಸ, ಮೀನು ಮುಂತಾದ ಅಡುಗೆ ಸಾಮಗ್ರಿಗಳು ತುಟ್ಟಿಯಾಗಿರುವುದೇ ಚಿಲ್ಲರೆ ಹಣದುಬ್ಬರ ಏರಿಕೆಗೆ ಕಾರಣ ಎಂದು ಸರಕಾರ ಇಂದು ಪ್ರಕಟಿಸಿರುವ ಅಂಕಿ ಅಂಶಗಳು ತಿಳಿಸಿವೆ.

2018ರ ಮೇ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರವು ಶೇ.4.87ರ ಮಟ್ಟದಲ್ಲಿತ್ತು.

Advertisement

Udayavani is now on Telegram. Click here to join our channel and stay updated with the latest news.

Next