Advertisement
ಇದೇ ರೀತಿ ಚಿಲ್ಲರೆ ಬೆಲೆ ಆಧರಿಸಿದ ಸೂಚ್ಯಂಕವು ಈ ಹಿಂದಿನ ಶೇ. 2.92ರಿಂದ ಎಪ್ರಿಲ್‌ನಲ್ಲಿ ಶೇ. 2.99ಕ್ಕೆ ಏರಿಕೆಯಾಗಿದೆ. 2018 ಮೇ ಯಲ್ಲಿ ಚಿಲ್ಲರೆ ಹಣದುಬ್ಬರವು ಶೇ. 4.87ರಲ್ಲಿತ್ತು. ಅದಕ್ಕೂ ಮೊದಲು 2018 ಅಕ್ಟೋಬರ್‌ನಲ್ಲಿ ಇದು ಶೇ. 3.38ರಲ್ಲಿತ್ತು. Advertisement
ಚಿಲ್ಲರೆ ಹಣದುಬ್ಬರ 7 ತಿಂಗಳ ಗರಿಷ್ಠಕ್ಕೆ ಏರಿಕೆ
01:06 AM Jun 13, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.