Advertisement

ಇಂದು ಕೇರಳದ ಪಾಲಾ ಸೇರಿದಂತೆ ದೇಶದ ನಾಲ್ಕು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ

09:09 AM Sep 28, 2019 | Team Udayavani |

ಹೊಸದಿಲ್ಲಿ:  ಕೇರಳ, ಛತ್ತೀಸ್ ಗಢ್, ತ್ರಿಪುರ ಮತ್ತು ಉತ್ತರ ಪ್ರದೇಶದ ತಲಾ ಒಂದು ಕ್ಷೇತ್ರಗಳಿಗೆ ಇತ್ತೀಚೆಗೆ ನಡೆದ ಉಪಚುನಾವಣೆಯ ಮತ ಎಣಿಕೆ ಇಂದು ನಡೆಯಲಿದೆ.

Advertisement

ಕೇರಳದ ಪಾಲಾ, ಛತ್ತೀಸ್ ಗಢ್ ನ ದಂತೇವಾಡ, ತ್ರಿಪುರದ ಬಧಾರ್ಘಾಟ್ ಮತ್ತು ಉತ್ತರಪ್ರದೇಶದ ಹಮೀರ್ಪುರ್ ವಿಧಾನಸಭಾ ಕ್ಷೇತ್ರಗಳಿಗೆ ಸ. 23ರಂದು ಉಪಚುನಾವಣೆ ನಡೆದಿತ್ತು.

ಈ ಉಪಚುನಾವಣೆಗೆ ಚುನಾವಣಾ ಆಯೋಗ ಇವಿಎಂ ಮತ್ತು ವಿವಿಪ್ಯಾಟ್ ಗಳನ್ನು ಬಳಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next