Advertisement
ಆಕ್ಷೇಪಣೆಗಳಿದ್ದಲ್ಲಿ, ಆಕ್ಷೇಪಣೆ ಸಲ್ಲಿಸಲು ಜು.8 ರವರೆಗೂ 7ದಿನಗಳ ಕಾಲಾವಕಾಶ ನೀಡಲಾಗಿದೆ. ಆಕ್ಷೇಪಣೆ ಸಲ್ಲಿಸುವರು ರಾಜ್ಯ ಚುನಾವಣೆ ಆಯೋಗ ಕಾರ್ಯದರ್ಶಿ 1ನೇ ಮಹಡಿ ಕೆಎಸ್‌ಸಿ ಎಂಎಫ್ ಕಟ್ಟಡ (ಹಿಂಭಾಗ) ನಂ.8. ಕನ್ನಿಂಗ್ ಹ್ಯಾಂ ರಸ್ತೆ ಬೆಂಗಳೂರು-560 052 ಇಲ್ಲಿಗೆ ಸಲ್ಲಿಸಬಹುದಾಗಿದೆ.
Related Articles
Advertisement
ಮೂಡಿಗೆರೆ ತಾಲೂಕು: ಸಂಸೆ-ಸಾಮಾನ್ಯ, ಕಳಸ-(ಮಾವಿನಕೆರೆ)-ಸಾಮಾನ್ಯ (ಮಹಿಳೆ), ಇಡಕಣಿ- ಸಾಮಾನ್ಯ, ಕೂವೆ- ಅನುಸೂಚಿತ ಜಾತಿ (ಮಹಿಳೆ), ಬಣಕಲ್- ಅನುಸೂಚಿತ ಜಾತಿ, ದಾರದಹಳ್ಳಿ- ಹಿಂದುಳಿದ ವರ್ಗ “ಎ’ (ಮಹಿಳೆ), ಜೋಗಣ್ಣಕೆರೆ-ಸಾಮಾನ್ಯ, ಬಿಳುಗುಳ (ಹೆಸಗಲ್) -ಸಾಮಾನ್ಯ, ಗೋಣಿಬೀಡು-ಅನುಸೂಚಿತ ಪಂಗಡ (ಮಹಿಳೆ), ಚಿನ್ನಿಗ- ಅನುಸೂಚಿತ ಜಾತಿ (ಮಹಿಳೆ).
ಕೊಪ್ಪ ತಾಲೂಕು: ಬಿಂತ್ರವಳ್ಳಿ-ಸಾಮಾನ್ಯ (ಮಹಿಳೆ), ಚಾವಲ್ಮನೆ- ಸಾಮಾನ್ಯ, ಬೈರದೇವರು- ಅನುಸೂಚಿತ ಪಂಗಡ (ಮಹಿಳೆ), ಹರಂದೂರು- ಸಾಮಾನ್ಯ (ಮಹಿಳೆ), ಹರಿಹರಪುರ- ಸಾಮಾನ್ಯ (ಮಹಿಳೆ), ಎಲೆಮಡಲು- ಅನುಸೂಚಿತ ಜಾತಿ (ಮಹಿಳೆ), ಹೊನ್ನಗುಂಡಿ- ಸಾಮಾನ್ಯ, ಜಯಪುರ- ಹಿಂದುಳಿದ ವರ್ಗ “ಎ’, ಕೊಪ್ಪ ಗ್ರಾಮಾಂತರ- ಹಿಂದುಳಿದ ವರ್ಗ “ಎ’ ಮಹಿಳೆ, ನರಸೀಪುರ- ಅನುಸೂಚಿತ ಜಾತಿ, ನಿಲುವಾಗಿಲು – ಸಾಮಾನ್ಯ.
ಶೃಂಗೇರಿ ತಾಲೂಕು: ಬೆಳಂದೂರು (ಅಡ್ಡಗದ್ದೆ)-ಹಿಂದುಳಿದ ವರ್ಗ “ಬಿ’, ಬೇಗಾರು-ಸಾಮಾನ್ಯ (ಮಹಿಳೆ), ಮೇಲುಕೊಪ್ಪ (ಧರೇಕೊಪ್ಪ)-ಸಾಮಾನ್ಯ, ಕುಂತೂರು (ಹೇರೂರು) ಸಾಮಾನ್ಯ (ಮಹಿಳೆ), ಕೆರೆ- ಅನುಸೂಚಿತ ಪಂಗಡ (ಮಹಿಳೆ), ವೈಕುಂಠಪುರ (ಕೂತಗೋಡು)-ಅನುಸೂಚಿತ ಜಾತಿ (ಮಹಿಳೆ), ಋಷ್ಯಶೃಂಗಾಪುರ(ಮರ್ಕಲ್)-ಹಿಂದುಳಿದ ವರ್ಗ “ಎ’ (ಮಹಿಳೆ), ಮೆಣಸೆ- ಸಾಮಾನ್ಯ, ನೆಮ್ಮಾರು- ಸಾಮಾನ್ಯ, ಶೃಂಗೇರಿ (ಗ್ರಾಮಾಂತರ)-ಹಿಂದುಳಿದ ವರ್ಗ “ಎ’ (ಮಹಿಳೆ), ವಿದ್ಯಾರಣ್ಯಪುರ (ಯಡದಳ್ಳಿ)-ಸಾಮಾನ್ಯ.
ನರಸಿಂಹರಾಜಪುರ ತಾಲೂಕು: ಬಿ.ಕಣಬೂರು-1 -ಸಾಮಾನ್ಯ, ಬಿ. ಕಣಬೂರು-2 -ಅನುಸೂಚಿತ ಜಾತಿ, ಈಚಿಕರೆ -ಸಾಮಾನ್ಯ (ಮಹಿಳೆ), ವರ್ಕಾಟ- ಸಾಮಾನ್ಯ, ಕಡಹೀನಬೈಲು-ಹಿಂದುಳಿದ ವರ್ಗ “ಎ’, ಕರ್ಕೇಶ್ವರ- ಅನುಸೂಚಿತ ಮಂಗಡ (ಮಹಿಳೆ), ಬನ್ನೂರು- ಅನುಸೂಚಿತ ಜಾತಿ (ಮಹಿಳೆ), ಆಡುವಳ್ಳಿ- ಸಾಮಾನ್ಯ, ನಾಗಲಾಪುರ-ಹಿಂದುಳಿದ ವರ್ಗ “ಎ’ (ಮಹಿಳೆ), ಮುತ್ತಿನಕೊಪ್ಪ – ಸಾಮಾನ್ಯ(ಮಹಿಳೆ), ಸೀತೂರು- ಸಾಮಾನ್ಯ(ಮಹಿಳೆ).
ತರೀಕೆರೆ ತಾಲೂಕು: ನೇರಲಕೆರೆ (ಅಮೃತಾಪುರ)- ಸಾಮಾನ್ಯ(ಮಹಿಳೆ), ಕುಡೂÉರು- ಅನುಸೂಚಿತ ಜಾತಿ, ಮಳಲಿ ಚೆನ್ನೇಹಳ್ಳಿ(ಬೇಲೇನಹಳ್ಳಿ)- ಅನುಸೂಚಿತ ಪಂಗಡ (ಮಹಿಳೆ), ಬಾವಿಕರೆ-ಸಾಮಾನ್ಯ, ದೋರನಾಳು-ಸಾಮಾನ್ಯ, ಕರಕುಚ್ಚಿ- ಸಾಮಾನ್ಯ(ಮಹಿಳೆ), ಲಕ್ಕವಳ್ಳಿ- ಅನುಸೂಚಿತ ಜಾತಿ (ಮಹಿಳೆ), ಲಿಂಗದಹಳ್ಳಿ-ಸಾಮಾನ್ಯ, ಉಡೇವಾ-ಅನುಸೂಚಿತ ಜಾತಿ (ಮಹಿಳೆ).
ಅಜ್ಜಂಪುರ ತಾಲೂಕು: ಬಗ್ಗವಳ್ಳಿ- ಸಾಮಾನ್ಯ(ಮಹಿಳೆ), ಸೊಕ್ಕೆ- ಸಾಮಾನ್ಯ (ಮಹಿಳೆ), ಜಾವೂರು- ಸಾಮಾನ್ಯ, ತಗಡ-ಹಿಂದುಳಿದ ವರ್ಗ “ಎ’ (ಮಹಿಳೆ), ಬುಕ್ಕಾಂಬುದಿ- ಸಾಮಾನ್ಯ, ಚೀರನಹಳ್ಳಿ -ಅನುಸೂಚಿತ ಜಾತಿ (ಮಹಿಳೆ), ಶಿವನಿ-ಹಿಂದುಳಿದ ವರ್ಗ “ಎ’, ಗಡಿಹಳ್ಳಿ-ಸಾಮಾನ್ಯ, ಸೊಲ್ಲಾಪುರ-ಅನುಸೂಚಿತ ಪಂಗಡ (ಮಹಿಳೆ), ಆಸಂದಿ- ಅನುಸೂಚಿತ ಜಾತಿ, ಚೌಳ ಹಿರಿಯೂರು- ಸಾಮಾನ್ಯ (ಮಹಿಳೆ).