Advertisement
ಬಜರಂಗದಳ ಮುಖಂಡ ಅನಿಲ ಹಲವಾಗಿಲ ಮಾತನಾಡಿ, ತಾಲೂಕಿನಲ್ಲಿ ಯುವಕರು ಗಾಂಜಾ ಸೇವನೆಯಿಂದ ಹಾಳಾಗುತ್ತಿದ್ದಾರೆ. ಕೆಲವು ದುಷ್ಟ ಶಕ್ತಿಗಳು ಈ ವ್ಯವಹಾರ ಮಾಡಿಕೊಂಡು ಕಾಲೇಜು ವಿದ್ಯಾರ್ಥಿಗಳನ್ನು ಹಾಳು ಮಾಡುತ್ತಿವೆ. ಇದರಿಂದ ಸಾಮಾಜಿಕ ಸ್ವಾಸ್ಥ ಹಾಳಾಗುತ್ತಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಕಠಿಣ ಕ್ರಮ ಕೈಗೊಂಡು ಗಾಂಜಾ ಮಾರಾಟ ತಡೆಗಟ್ಟಬೇಕು ಎಂದು ಆಗ್ರಹಿಸಿದರು. ರಮೇಶ ಬಂಡಿವಡ್ಡರ, ವಿನಯ ಕರ್ನೂಲ್, ಅಭಿಷೇಕ, ಗಣೇಶ, ರಾಕೇಶ ಇತರರಿದ್ದರು. Advertisement
ಗಾಂಜಾ ತಡೆಗೆ ಆಗ್ರಹಿಸಿ ಮನವಿ
03:24 PM Dec 16, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.