Advertisement

71ನೇ ಗಣರಾಜ್ಯೋತ್ಸವಕ್ಕೆ ಗೂಗಲ್‌ ಡೂಡಲ್‌ನಲ್ಲಿ “ಬಹುತ್ವ’

10:14 AM Jan 27, 2020 | sudhir |

ನವದೆಹಲಿ: ಭಾರತದ 71ನೇ ಗಣರಾಜ್ಯೋತ್ಸವಕ್ಕೆ ಗೂಗಲ್‌ ಅತ್ಯುತ್ತಮ ಕೊಡುಗೆ ನೀಡಿದೆ. ದೇಶದ ಬಹುತ್ವ, ಉಡುಗೆಯ ವೈವಿಧ್ಯತೆ, ಸಾಂಸ್ಕೃತಿಕ ಪರಂಪರೆ ಮತ್ತು ಸುಂದರ ಜೀವ ವೈವಿಧ್ಯವನ್ನು ಗೂಗಲ್‌ ಡೂಡಲ್‌ನಲ್ಲಿ ಹಿಡಿದಿಟ್ಟಿದೆ.

Advertisement

ವರ್ಣರಂಜಿತ ಡೂಡಲ್‌ನಲ್ಲಿ ಸಂಗೀತ ವಾದ್ಯಗಳು, ಸಾಂಸ್ಕೃತಿಕ ಕಲೆಗಳು, ಸ್ಮಾರಕಗಳು, ಆಧುನಿಕತೆಯ ಸಂಕೇತಗಳಾದ ಮೆಟ್ರೋ ರೈಲುಗಳ ಚಿತ್ರಗಳು ಕಂಡುಬಂದವು. ಗೂಗಲ್‌ನ “ಒ’ವನ್ನು ರಾಷ್ಟ್ರಪಕ್ಷಿ ನವಿಲಿನ ಆಕೃತಿಯಲ್ಲಿ, ಮತ್ತೂಂದು “ಒ’ ಅನ್ನು ಕಥಕಳಿ ನೃತ್ಯಗಾರನ ಮಾದರಿ, “ಎಲ್‌’ ಅವನ್ನು ಸಿತಾರ್‌ ಆಕೃತಿಯಲ್ಲಿ ಚಿತ್ರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next