Advertisement
ಹಾಗಾಗಿ ಎ. 25ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಫಾದರ್ ಮುಲ್ಲರ್ ಆಸ್ಪತ್ರೆ, ಪಂಪ್‌ವೆಲ್, ವೆಲೆನ್ಸಿಯ, ಕಂಕನಾಡಿ ಓಲ್ಡ್‌ರೋಡ್, ಕಂಕನಾಡಿ ಬೈಪಾಸ್ ರೋಡ್, ಕಲ್ಪನಾ ರೋಡ್, ಬೆಂದೂರುವೆಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಗೊಳ್ಳಲಿದೆ.
ಕುಲಶೇಖರ 110/33/11 ಕೆ.ವಿ. ಉಪಕೇಂದ್ರದ 20 ಎಂವಿಎ ಶಕ್ತಿ ಪರಿವರ್ತಕ 1ರಲ್ಲಿ ತುರ್ತು ನಿರ್ವಹಣ ಕಾಮಗಾರಿಯನ್ನು ಕುಲಶೇಖರ ಕ.ವಿ.ಪ್ರ.ನಿ.ನಿ.ದವರು ಹಮ್ಮಿ ಕೊಂಡಿರುವುದರಿಂದ ಎ. 25ರಂದು ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. 110/33/11 ಕೆ.ವಿ. ಕುಲಶೇಖರ ಉಪಕೇಂದ್ರದಿಂದ ಹೊರಡುವ ಎಲ್ಲ 11 ಕೆ.ವಿ. ಫೀಡರ್‌ಗಳ ನಂತೂರು, ಪಂಪ್‌ವೆಲ್, ಮರೋಳಿ, ನಾಗುರಿ, ಗರೋಡಿ, ಕಪಿತಾನಿಯೋ, ಉಜೊjàಡಿ, ಕುಡುಪು, ಶಕ್ತಿನಗರ, ಕುಲಶೇಖರ, ಸರಿಪಳ್ಳ, ಕೆನರಾ ವರ್ಕ್ ಶಾಪ್, ದರ್ಬಾರ್ ಗುಡ್ಡೆ, ಜಲ್ಲಿಗುಡ್ಡೆ, ವೀರನಗರ, ಪಕ್ಕಲಡ್ಕ, ಬಜಾಲ್, ಜಪ್ಪಿನಮೊಗರು, ಎಕ್ಕೂರುಗುಡ್ಡೆ, ಯೆಯ್ನಾಡಿ, ಬಿಕರ್ನಕಟ್ಟೆ, ಇಂಡಸ್ಟ್ರಿಯಲ್ ಏರಿಯಾ, ಪಡೀಲ್ ಓವರ್ ಬ್ರಿಡ್ಜ್, ಕಣ್ಣೂರು, ಅಡ್ಯಾರ್, ವಳಚ್ಚಿಲ್, ಅರ್ಕುಳ, ಮೇರ್ಲಪದವು, ನೀರುಮಾರ್ಗ, ಮಲ್ಲೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
Related Articles
ಯೆಯ್ನಾಡಿ, ಹರಿಪದವು, ಪೆರ್ಮುದೆ 11 ಕೆ.ವಿ. ಫೀಡರ್‌ಗಳಲ್ಲಿ ತುರ್ತು ನಿರ್ವಹಣೆ ಕಾಮಗಾರಿಯನ್ನು ಎ. 25ರಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಹಮ್ಮಿಕೊಳ್ಳಲಾಗಿದೆ.
Advertisement
ಆದ್ದರಿಂದ ಯೆಯ್ನಾಡಿ, ಮೇರಿಹಿಲ್, ಬಾರೆಬೈಲ್, ವ್ಯಾಸನಗರ, ಕೊಪ್ಪಲಕಾಡು, ಲ್ಯಾಂಡ್‌ಲಿಂಕ್ಸ್, ಎದುರುಪದವು, ಪೆರ್ಲಗುರಿ, ದಂಡಕೇರಿ, ಕುಂಟಲ್ಪಾಡಿ ಹಾಗೂ ಪೆರ್ಮುದೆ, ಭಟ್ರಕೆರೆ, ಕ್ರಾಸ್ ಪದವು, ಕುಂಟಪದವು, ಶಿಬರೂರು, ಆಣೆಬರಿ, ಬೋಳಿಮಾರ್, ಕುಂಬೋಡಿ, ಕತ್ತಲ್‌ಸಾರ್, ಹುಣ್ಸೆಕಟ್ಟೆ, ತೆಂಕ ಎಕ್ಕಾರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಬೈಕಂಪಾಡಿಬೈಕಂಪಾಡಿ ವಿದ್ಯುತ್ ಉಪಕೇಂದ್ರದಲ್ಲಿ ಪರಿವರ್ತಕ ಸಂಖ್ಯೆ 4ರಲ್ಲಿ ತುರ್ತು ನಿರ್ವಹಣ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಎ. 25ರಂದು ಮಧ್ಯಾಹ್ನ 1ರಿಂದ 2 ಗಂಟೆವರೆಗೆ ಲೆಮಿನಾ, ಟೆಲಿಫೋನ್ ಎಕ್ಸ್‌ಚೇಂಜ್, ವಿಜಯ ನಟ್ಸ್, ಮಲಬಾರ್ ಆಕ್ಸಿಜನ್, ಇ.ಎಲ್.ಎಫ್. ಗ್ಯಾಸ್, ತೋಕೂರು, ಕುಳಾಯಿ ಫೀಡರ್‌ಗಳ ಬೈಕಂಪಾಡಿ ಕೈಗಾರಿಕಾ ಪ್ರದೇಶ, ಹೊನ್ನೆಕಟ್ಟೆ, ವಿದ್ಯಾನಗರ, ಕುಳಾಯಿಗುಡ್ಡೆ, ಪ್ರೀತಿನಗರ, ಪ್ರಗತಿನಗರ, ಮುಚ್ಚಿಕೆರೆ, ಪ್ರೇಮನಗರ, ಬಗ್ಗುಂಡಿ, ತೋಕೂರು, ಕುಳಾಯಿ, ವಿದ್ಯಾನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಕಾಟಿಪಳ್ಳ -ಮೂಲ್ಕಿ :
ವಿದ್ಯುತ್ ವ್ಯತ್ಯಯ
ಮೂಲ್ಕಿ: ಇಲ್ಲಿಯ ಕಾಟಿಪಳ್ಳ -ಮೂಲ್ಕಿ ಅಧಿಕ ಒತ್ತಡ ಮಾರ್ಗದಲ್ಲಿ ನಿರ್ವಹಣ ಕಾಮಗಾರಿ ನಡೆಸಲಿರುವುದರಿಂದ ಸುರತ್ಕಲ್, ಕಾನಾ, ತಡಂಬೈಲ್, ಕಾಟಿಪಳ್ಳ, ಕುತ್ತೆತ್ತೂರು, ಚೇಳಾçರು, ಮುಂಚೂರು, ಮುಕ್ಕ, ಸಸಿಹಿತ್ಲು, ಮೂಲ್ಕಿ, ಹಳೆಯಂಗಡಿ, ಕಟೀಲು, ಕಿನ್ನಿಗೋಳಿ, ಬಿ.ಎಸ್.ಎನ್.ಎಲ್., ಎಚ್.ಪಿ.ಸಿ.ಎಲ್., ಭಾರತ್
ಬ್ಯಾರೆಲ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ ನಾಲ್ಕು ಗಂಟೆಯ ವರೆಗೆ ವಿದ್ಯುತ್ ಸರಬರಾಜು ನಿಲುಗಡೆ ಮಾಡಲಾಗುತ್ತಿದೆ. ಗ್ರಾಹ ಕರು ಸಹ ಕ ರಿ ಸು ವಂತೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.