Advertisement
ಮಲಂಕರ ಆರ್ಥಡೋಕ್ಸ್ ಬ್ರಹ್ಮಾವರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ| ಯಾಕೋಬ್ ಮಾರ್ ಏಲಿಯಾಸ್ ಅವರು ಧಾರ್ಮಿಕ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದರು. ಧರ್ಮಗುರುಗಳಾದ ವಂ| ವಿ.ಸಿ. ಮಾಣಿ ಕೋರ್ಏಪ್ಪಿಸ್ಕೋಪ್ಪಾ, ವಂ| ವಿ.ಸಿ. ಜೋಸ್, ವಂ|ಜಿ.ಎಂ. ಸ್ಕರಿಯ ರಂಬಾನ್, ವಂ| ವರ್ಗೀಸ್ ಫಿಲಿಪ್ಪೋಸ್, ವಂ| ಕ್ಲಿಂಟೋ ಮಾಥ್ಯು, ವಂ| ಆಂಟನಿ ಒ.ಐ.ಸಿ. ಹಾಗೂ ಭಕ್ತಾಧಿಗಳು ಭಾಗವಹಿಸಿದ್ದರು. ಚರ್ಚ್ನ ವಿಕಾರ್ ವಂ| ಕುರಿಯಾಕೋಸ್ ಥಾಮಸ್ ಪಳ್ಳಿಚ್ಚಿರ ಅವರು ಸ್ವಾಗತಿಸಿದರು. Advertisement
ಸೈಂಟ್ ಥಾಮಸ್ ಆರ್ಥಡೋಕ್ಸ್ ಚರ್ಚ್ನ ವಾರ್ಷಿಕ ಹಬ್ಬ
01:26 PM Dec 22, 2017 | |
Advertisement
Udayavani is now on Telegram. Click here to join our channel and stay updated with the latest news.