Advertisement

ಆಕರ್ಷಕಕಾರಿ ಆಫ‌ರ್‌ ನೀಡಿದ ರೆನಾಲ್ಟ್

09:51 AM Nov 24, 2019 | Sriram |

ರೆನಾಲ್ಟ್ ಇಂಡಿಯಾ ಕಂಪನಿ ತನ್ನ ಗ್ರಾಹಕರಿಗೆ ಆಕರ್ಷಕಾರಿ ಆಫ‌ರ್‌ ನೀಡಿದ್ದು, ಡಸ್ಟರ್‌, ಕ್ವಿಡ್‌, ಕ್ಯಾಪ್ಟರ್ ಕಾರುಗಳ ಖರೀದಿ ಮೇಲೆ ಭಾರೀ ಡಿಸ್ಕೌಂಟ್‌ ನೀಡುತ್ತಿದೆ. ಕಾರ್ಪೋರೆಟ್‌ ರಿಯಾಯಿತಿ ದರ, ಬೋನಸ್‌ ಮತ್ತು ಎಕ್ಸ್‌ಚೇಂಜ್‌ ಆಫ‌ರ್‌ಗಳನ್ನು ಘೋಷಿಸಿದ್ದು, ಈ ಆಫ‌ರ್‌ ನವೆಂಬರ್‌ 30ರ ವರೆಗೆ ಮಾತ್ರ ಲಭ್ಯವಿದೆ.

Advertisement

1.25 ಲಕ್ಷದಷ್ಟು ರಿಯಾಯಿತಿ
ಡಸ್ಟರ್‌ ಕಾರಿನ ಖರೀದಿ ಮೇಲೆ 1.25 ಲಕ್ಷ ರೂ. ರಷ್ಟು ರಿಯಾಯಿತಿ ನೀಡುತ್ತಿದ್ದು, ಜತೆಗೆ 10 ಸಾವಿರ ಬೋನಸ್‌, 20 ಸಾವಿರದಷ್ಟು ಎಕÕ…ಚೇಂಜ್‌ ಆಫ‌ರ್‌ ಕೊಡಗೆ ಘೋಷಿಸಿದೆ.

50 ಸಾವಿರ ಬೆನಿಫಿಟ್‌
ಕ್ವಿಡ್‌ ಕಾಡಿನ ಮೇಲೆ 50 ಸಾವಿರದಷ್ಟು ಬೆನಿಫಿಟ್‌, ಜತೆಗೆ 4ವರ್ಷ ವ್ಯಾರೆಂಟಿ ನೀಡುತ್ತಿದೆ.

3 ಲಕ್ಷ ರೂ. ರಿಯಾಯಿತಿ
ರೆನಾಲ್ಟ್ ಕ್ಯಾಪcರ್‌ ಕಾರಿನ ಮೇಲೆ 3 ಲಕ್ಷ ರೂ. ರಷ್ಟು ರಿಯಾಯಿತಿ ನೀಡುತ್ತಿದ್ದು, 5 ಸಾವಿರದಷ್ಟು ಕಾರ್ಪೋರೇಟ್‌ ಡಿಸ್ಕೌಂಟ್‌ ನೀಡುತ್ತಿದೆ . ರೆನಾಲ್ಟ್ ಕ್ಯಾಪcರ್‌ ಕಾರಿನ ಪ್ರಾರಂಭಿಕ ಬೆಲೆ 9 ಲಕ್ಷ ರೂ. ಆಗಿದ್ದು, ಪೆಟ್ರೋಲ್‌ ಕಾರಿನ ಬೆಲೆ 11.99 ಲಕ್ಷ ರೂ ಆಗಿದೆ. ಡಿಸೇಲ್‌ ವೆರಿಯೆಂಟ್‌ ಕಾರಿನ ಪ್ರಾರಂಭಿಕ ಬೆಲೆ 10.49 ಲಕ್ಷ ರೂ ಆಗಿದ್ದು, ಟಾಪ್‌ಎಂಡ್‌ ಮಾದರಿಯ ಕಾರು 12.99 ಲಕ್ಷ ರೂ. ಗೆ ದೊರಕುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next