Advertisement
ಈ ಕ್ರಮವು ಕಷ್ಟಪಟ್ಟು ಉಳಿತಾಯ ಮಾಡಿದ್ದ ಹಣ ಮರುಪಾವತಿಗಾಗಿ ಕಾಯುತ್ತಿರುವ 10 ಕೋಟಿ ಸಣ್ಣ ಉಳಿತಾಯದಾರರು ನಿಟ್ಟುಸಿರು ಬಿಡುವಂತೆ ಮಾಡಿದೆ. ಮುಂದಿನ 9 ತಿಂಗಳಲ್ಲಿ 10 ಕೋಟಿ ಠೇವಣಿದಾರರಿಗೆ ಹಣ ಹಿಂತಿರುಗಿಸಲಾಗುವುದು ಎಂದು ಮಾ.29ರಂದು ಕೇಂದ್ರ ಸರ್ಕಾರ ಹೇಳಿತ್ತು. ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಮಂಗಳವಾರ “ಸಿಆರ್‌ಸಿಎಸ್-ಸಹಾರಾ ರೀಫಂಡ್ ಪೋರ್ಟಲ್’ಗೆ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಅವರು, “ಉಳಿದ ಠೇವಣಿದಾರರ ಹಣ ಹಿಂತಿರುಗಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ಗೆ ಮತ್ತೂಂದು ಮೇಲ್ಮನವಿ ಸಲ್ಲಿಸಲಾಗುವುದು,’ ಎಂದು ತಿಳಿಸಿದರು. Advertisement
ಸಹಾರಾ ಠೇವಣಿದಾರರಿಗೆ ನೆಮ್ಮದಿ
10:40 PM Jul 18, 2023 | Pranav MS |
Advertisement
Udayavani is now on Telegram. Click here to join our channel and stay updated with the latest news.