Advertisement

Jiobook 4g; ರಿಲಯನ್ಸ್‌ “ಜಿಯೋಬುಕ್‌”- 4ಜಿ ಮತ್ತು ಡ್ಯುಯಲ್‌ ಬ್ಯಾಂಡ್‌ ವೈಫೈ ಕನೆಕ್ಟಿವಿಟಿ

03:56 PM Aug 07, 2023 | Team Udayavani |

ರಿಲಯನ್ಸ್‌ ರಿಟೇಲ್‌ ಕಂಪನಿಯು ಡಿಜಿಟಲ್‌ ಕಲಿಕಾ ಬುಕ್‌ “ಜಿಯೋಬುಕ್‌” ಅನ್ನು ಹೊರತಂದಿದೆ. ಎಲ್ಲ ವಯೋಮಾನದವರ ಅಗತ್ಯಗಳನ್ನು ಪೂರೈಸುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. “ಜಿಯೋಒಎಸ್‌’ ಕಾರ್ಯಾಚರಣಾ ವ್ಯವಸ್ಥೆ, ಆಕರ್ಷಕ ವಿನ್ಯಾಸ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು “ಜಿಯೋಬುಕ್‌” ಹೊಂದಿದೆ.

Advertisement

ಇದರ ಆರಂಭಿಕ ಬೆಲೆ 16,499 ರೂ. ಇದ್ದು, ಆ.5ರಿಂದ ಎಲ್ಲಾ ರಿಲಯನ್ಸ್‌ ಡಿಜಿಟಲ್‌ ಆನ್‌ಲೈನ್‌ ಮತ್ತು ಆಫ್ಲೈನ್‌ ಮಳಿಗೆಗಳು ಹಾಗೂ ಅಮೆಜಾನ್‌ನಲ್ಲಿ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next