Advertisement

ಸಂಬಂಧಗಳಿಗೆ ಆಳ, ಅನಂತಗಳ ಅರಿವಿಲ್ಲ

07:25 PM Sep 04, 2021 | Manosh Kumar |
S1EP166 – In this episode, Dr. Sandhya S. Pai recites her very famous editorial Priya Odugare – Relationships do not know of depths and infinity | ಸಂಬಂಧಗಳಿಗೆ ಆಳ, ಅನಂತಗಳ ಅರಿವಿಲ್ಲ

2ನೇ ಮಹಾಯುದ್ಧದ ದಿನಗಳಲ್ಲಿ ಯುರೋಪಿಯನ್ ರಾಷ್ಟ್ರಗಳು ತತ್ತರಿಸುತ್ತಿದ್ದ ಕಾಲದಲ್ಲಿ ನಗರದ ಮಕ್ಕಳನ್ನು ಸಾಕಿ ಬೆಳೆಸಲು ಹಳ್ಳಿಗರಲ್ಲಿ ಮನವಿ ಮಾಡಲಾಯ್ತು. ತಾಯಿಯೊಬ್ಬಳು ಬ್ರಾಮ್ ಎಂಬ ಮಗುವನ್ನು ಸಾಕಿ ನಂತ್ರ ಆಕೆಯಿಂದ ಬೇರ್ಪಟ್ಟು ಪ್ರಸಿದ್ಧ ಸಂಗೀತಗಾರನಾಗಿ ಬೆಳೆದಾಗ ತನ್ನನ್ನು ಸಾಕಿದ ತಾಯಿಯನ್ನು ಬ್ರಾಮ್ ಕಾಣ ಬಯಸುವ ಹೃದಯಂಗಮ ಕತೆ ಕೇಳಿ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಕತೆ ಕೇಳಿ.

Advertisement

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com
Advertisement

Udayavani is now on Telegram. Click here to join our channel and stay updated with the latest news.

Next