Advertisement

ರೆಡ್ಮಿ ನೋಟ್‌ 11ಟಿ ಬಿಡುಗಡೆ ; ಮೂರು ಬಣ್ಣಗಳಲ್ಲಿ ಲಭ್ಯ

12:25 AM Dec 02, 2021 | Team Udayavani |

ಕ್ಸಿಯೋಮಿ ಸಂಸ್ಥೆಯು ರೆಡ್ಮಿ ನೋಟ್‌ 11ಟಿ 5ಜಿ ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

Advertisement

ಚೀನಾದಲ್ಲಿ ರೆಡ್ಮಿ ನೋಟ್‌ 11 ಹೆಸರಿನಲ್ಲಿ ಬಿಡುಗಡೆಯಾಗಿದ್ದ ಫೋನನ್ನೇ ಭಾರತದಲ್ಲಿ ಈ ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದೆ.

ಈ ಫೋನಿನಲ್ಲಿ 50ಎಂಪಿ ಬ್ಯಾಕ್‌ ಕ್ಯಾಮರಾ ಹಾಗೂ 16ಎಂಪಿ ಸೆಲ್ಫಿà ಕ್ಯಾಮರಾವಿದೆ. 5000 ಎಂಎಎಚ್‌ ಬ್ಯಾಟರಿ ಸಾಮರ್ಥ್ಯವಿದೆ. ಕಪ್ಪು, ಬಿಳಿ ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯ.

ಇದನ್ನೂ ಓದಿ:ವೃದ್ಧರೇ ಅಂತರಾಷ್ಟ್ರೀಯ ಪ್ರಯಾಣ ಮುಂದೂಡಿ : ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಎಚ್ಚರಿಕೆ

6ಜಿಬಿ ರ್ಯಾಮ್‌ ಜೊತೆ 64ಜಿಬಿ ಇಂಟರ್‌ನಲ್‌ ಸ್ಟೋರೇಜ್‌, 6ಜಿಬಿ ರ್ಯಾಮ್‌ ಜೊತೆ 128ಜಿಬಿ ಇಂಟರ್‌ನಲ್‌ ಸ್ಟೋರೇಜ್‌, 8ಜಿಬಿ ರ್ಯಾಮ್‌ ಜೊತೆ 128ಜಿಬಿ ಇಂಟರ್‌ನಲ್‌ ಸ್ಟೋರೇಜ್‌ ಆಯ್ಕೆ ಲಭ್ಯ. ಇವುಗಳ ಬೆಲೆ ಕ್ರಮವಾಗಿ 16,999ರೂ., 17,999 ರೂ., 19,999 ರೂ.

Advertisement
Advertisement

Udayavani is now on Telegram. Click here to join our channel and stay updated with the latest news.

Next