Advertisement

ರೆಡ್‌ಮಿ ಕೆ 20, ರೆಡ್‌ಮಿ ಕೆ 20 ಪ್ರೋ

11:01 PM Jul 18, 2019 | mahesh |

ಮಾರುಕಟ್ಟೆಯಲ್ಲಿ ಈಗಾಗಲೇ ಪ್ರಾಬಲ್ಯ ಸಾಧಿಸಿರುವ ರೆಡ್‌ಮಿ ಮೊಬೈಲ್‌ ತನ್ನ ನೂತನ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ರೆಡ್‌ಮಿ ಕೆ 20 ಮತ್ತು ರೆಡ್‌ಮಿ ಕೆ 20 ಪ್ರೋ ಜುಲೈ 22 ರಿಂದ ಭಾರತೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ರೆಡ್‌ಮಿ ಕೆ 20 ಮತ್ತು ರೆಡ್‌ಮಿ ಕೆ 20 ಪ್ರೋ ಆವೃತಿಯು ಆರ್ಕಷಕ ವಿನ್ಯಾಸವನ್ನು ಹೊಂದಿದೆ.

Advertisement

ವಿಶೇಷತೆಗಳು
ಎಚ್‌ಡಿ ಪ್ಲಸ್‌, ಅಮೋಲೆಡ್‌ ಡಿಸ್‌ಪ್ಲೆ, 3 ಡಿ ನಾಲ್ಕು ಹೊಸ ಅವುರಾ ಪ್ರೈಮ್‌ ಡಿಸೈನ್‌ ಜತೆಗೆ ದೊಡ್ಡ ಆರ್ಕ್‌ ಬಾಡಿ ಮತ್ತು ಪಾಪ್‌-ಅಪ್‌ ಸೆಲ್ಫಿ ಕೆಮರಾ ಮಾಡ್ನೂಲ… ಅನ್ನು ಹೊಂದಿದೆ. ಹೆಚ್ಚುವರಿಯಾಗಿ, ರೆಡ್‌ಮೀ ಕೆ 20 ಪೊ› ಆಕ್ಟಾ-ರ್ಕೋ ಕ್ವಾಲ್ಕಾಮ್‌ ಸ್ನಾಪಾx$›ಗನ್‌ 855 ಮತ್ತು 27 ಗಂಟೆಯ ಸೋನಿಕ್‌ಚಾರ್ಜ್‌ ವೇಗದ ಚಾರ್ಜಿಂಗ್‌ ಬೆಂಬಲವನ್ನು ಹೊಂದಿದೆ. ಆದರೆ ರೆಡ್‌ಮಿ ಕೆ 20 ಆಕ್ಟಾ-ರ್ಕೋ ಸ್ನಾಪಾx$›ಗನ್‌ 730 ಮತ್ತು 18 ಗಂಟೆ ಫಾಸ್ಟ್‌ ಚಾರ್ಜಿಂಗ್‌ ವ್ಯವಸ್ಥೆಯನ್ನು ಒಳಗೊಂಡಿದೆ.

ರೆಡ್‌ಮಿ ಕೆ 20 6 ಜಿಬಿ ರ್ಯಾಮ್‌, 64 ಜಿಬಿ ಸ್ಟೋರೇಜ್‌ ಇರುವ‌ ಬೆಲೆ ಅಂದಾಜು 22,000 ರೂ.ಗಳು. ರೆಡ್‌ಮೀ ಕೆ 20 ಪೊ›ನ 8 ಜಿಬಿ ರ್ಯಾಮ್‌, 256 ಜಿಬಿ ಸ್ಟೋರೇಜ್‌ನ ಫೋನಿಗೆ ಅಂದಾಜು 30,000 ರೂ.ಗಳು. ಇವೆರಡು ಕಪ್ಪು, ನೀಲಿ ಮತ್ತು ಕೆಂಪು ಬಣ್ಣಗಳಲ್ಲಿ ಲಭ್ಯವಿದೆ.

ರೆಡ್‌ಮಿ ಕೆ 20 ಲಕ್ಷಣಗಳು
ರೆಡ್‌ಮೀ ಕೆ 20 ಟ್ರಿಪಲ್‌ ಕೆಮರಾ 48 ಮೆಗಾಫಿಕ್ಸೆಲ್‌, 13 ಮೆಗಾಪಿಕ್ಸೆಲ್‌ ಸೆನ್ಸಾರ್‌ ವೈಡ್‌-ಆಂಗಲ್‌ ಲೆನ್ಸ್‌ ಮತ್ತು ಎಫ್/2.4 ಲೆನ್ಸ್‌ನ 8 ಮೆಗಾಪಿಕ್ಸೆಲ್‌ ಟೆರಿಟರಿ ಸೆನ್ಸಾರ್‌ ಅನ್ನು ಹೊಂದಿದೆ ಸೆಲ್ಫಿಗಳಿಗಾಗಿ 20 ಮೆಗಾಪಿಕ್ಸೆಲ್‌ ಪಾಪ್‌-ಅಪ್‌ ಸೆಲ್ಫಿ ಕೆಮರಾವಿದೆ.

ರೆಡ್‌ಮಿ ಕೆ20 ಪ್ರೋ
ರೆಡ್‌ಮಿ ಕೆ20 ಪ್ರೋ ಆ್ಯಂಡ್ರಾಯ್ಡ 9 ಪೈನಿಂದ ಕೂಡಿದೆ. 6.39 ಇಂಚಿನ ಅಲ್ಮೋಡ್‌ ಫ‌ುಲ್‌ ಎಚ್‌ಡಿ ಪ್ಲಸ್‌ ಡಿಸ್‌ಪ್ಲೇನೊಂದಿಗೆ 19.5.9 ಅಸ್ಪೆಕ್ಟ್ ರೇಶಿಯೋ ಹೊಂದಿದೆ. 48 ಮೆಗಾಪಿಕೆಲ್ಸ್‌ ಸೋನಿ ಐಎಮ್‌ಎಕ್ಸ್‌ ಪ್ರೈಮರಿ ಸೆನ್ಸಾರ್‌ನೊಂದಿಗೆ ಎಫ್/1.75 ಲೆನ್ಸ್‌ ಹೊಂದಿರುವ ತ್ರಿಪಲ್‌ ರಿಯರ್‌ ಕೆಮರಾ, ಮೈಡ್‌ ಆ್ಯಗಲ್‌ ಲೆನ್ಸ್‌ನ 13-ಮೆಗಾಪಿಕ್ಸೆಲ್‌ ಸೆಕೆಂಡರಿ ಸೆನ್ಸಾರ್‌ ಹಾಗೂ ಎಫ್/2.4 ಲೆನ್ಸ್‌ ಹೊಂದಿರುವ 8 ಮೆಗಾಪಿಕ್ಸೆಲ್‌ ಟೆರಿಟರಿ ಸೆನ್ಸಾರ್‌ ಒಳಗೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next