Advertisement

“ರೆಡ್‌ ಮಿ 10 ಎ’ನಾಳೆ ಮಾರುಕಟ್ಟೆಗೆ

08:03 PM Apr 18, 2022 | Team Udayavani |

“ರೆಡ್‌ ಮಿ ‘ಕಂಪನಿಯ ಬಜೆಟ್‌ ಫೋನ್‌ ಆದ “10 ಎ’, ಏ.20ರಂದು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿವೆ.

Advertisement

3 ಜಿಬಿ + 32 ಜಿಬಿ ಹಾಗೂ 4 ಜಿಬಿ + 64 ಜಿಬಿ ಎಂಬ ಎರಡು ಮೆಮೊರಿ ಮಾದರಿಗಳಲ್ಲಿ ಈ ಫೋನ್‌ ಲಭ್ಯವಿದೆ.

ಈ ಮಾದರಿಗಳಿಗೆ ಕ್ರಮವಾಗಿ 8,999 ರೂ. ಬೆಲೆಯಿರಬಹುದೆಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ:ಸ್ಯಾಮ್‍ ಸಂಗ್‍ ಗೆಲಾಕ್ಸಿ ಎಸ್‍ 22: ಉತ್ತಮ ಕ್ಯಾಮರಾ, ಆಕರ್ಷಕ ಪರದೆ, ಅತ್ಯುತ್ತಮ ವಿನ್ಯಾಸ

6.53 ಇಂಚು ಎಚ್‌ಡಿ + ಎಲ್‌ಸಿಡಿ ಪರದೆ, 720 ಗಿ 1600 ಪಿಕ್ಸೆಲ್ಸ್‌ ಇರುವ ಸ್ಕ್ರೀನ್‌ ರೆಸೆಲ್ಯೂಷನ್‌, 3 ಮೆಗಾ ಪಿಕ್ಸೆಲ್‌ ಫ್ರಂಟ್‌ ಕ್ಯಾಮೆರಾ ಹಾಗೂ 13 ಮೆಗಾ ಪಿಕ್ಸೆಲ್‌ ಕ್ಯಾಮೆರಾ ಹೊಂದಿರುವುದಾಗಿ ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next