Advertisement
ಆ ರಾಜ್ಯದಲ್ಲಿ ಮುಂಗಾರು ಪ್ರಕೋಪ ಶುರುವಾಗಿರುವಂತೆಯೇ ಹೊಸ ಸಮಸ್ಯೆ ಕಾಣಿಸಿಕೊಂಡಿದೆ. ತಮಿಳುನಾಡು ರಾಜಧಾನಿ ಚೆನ್ನೈ ಒಂದರಲ್ಲಿಯೇ ಪ್ರತಿ ದಿನ ಕನಿಷ್ಠ 80ರಿಂದ 100 ಮಂದಿ ಕೆಂಗಣ್ಣು ಸಮಸ್ಯೆಗೆ ಒಳಗಾಗಿ, ಆಸ್ಪತ್ರೆಗಳಿಗೆ ಭೇಟಿ ನೀಡಿ, ವೈದ್ಯಕೀಯ ಸಲಹೆ ಪಡೆಯುತ್ತಿದ್ದಾರೆ.
Advertisement
ತಮಿಳುನಾಡಿನಲ್ಲಿ ನಿತ್ಯ 4 ಸಾವಿರ “ಕೆಂಗಣ್ಣು’ಪ್ರಕರಣ ದೃಢ
09:38 PM Nov 22, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.