Advertisement

ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿಯಿರುವ 75 ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ನೇಮಕ

05:44 PM Jul 09, 2022 | Team Udayavani |

ಬೆಂಗಳೂರು: ರಾಜ್ಯದ ವಿವಿಧ ನ್ಯಾಯಾಲಯಗಳಿಗೆ 75 ಸಿವಿಲ್‌ ನ್ಯಾಯಾಧೀಶರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

Advertisement

ರಾಜ್ಯಪಾಲರ ನೇಮಕಾತಿ ಆದೇಶದಂತೆ ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ. ವೆಂಕಟೇಶ್‌ ನಾಯ್ಕ ನೇಮಕಾತಿ ಅಧಿಸೂಚನೆ ಹೊರಡಿಸಿದ್ದಾರೆ. ನೂತನ ಸಿವಿಲ್‌ ನ್ಯಾಯಾಧೀಶರ ಪ್ರೊಬೇಷನರಿ ಅವಧಿ 2 ವರ್ಷ ಆಗಿರಲಿದೆ.

ಸಿವಿಲ್‌ ನ್ಯಾಯಾಧೀಶರಾಗಿ ನೇಮಕಗೊಂಡವರ ಜೇಷ್ಠತೆಯನ್ನು ಹೈಕೋರ್ಟ್‌ನ ಸಿವಿಲ್‌ ನ್ಯಾಯಾಧೀಶರ ನೇಮಕಾತಿ ಸಮಿತಿಯ 2022ರ ಮಾ.10 ಅಧಿಸೂಚನೆಯಂತೆ ನಿರ್ವಹಿಸಲಾಗುತ್ತದೆ.

ಸಿದ್ರಾಮರೆಡ್ಡಿ, ಸವಿತಾ ನಿಂಗಪ್ಪ ಮುಕ್ಕಲ್‌, ನಿರುಪಮಾ ರೇಣಕಪ್ಪ ದಂಗ್‌, ಸುಕೀತ ಎಸ್‌.ಹಡ್ಲಿ, ಎಸ್‌.ಆರ್‌. ನಂದಿನಿ ಆರ್‌.ಶಿಶಿರಾ, ಜೆ.ಚೈತ್ರಾ, ಎಚ್‌.ಪಿ.ಚರಿತಾ, ಸ್ನೇಹಾ ಪಾಟೀಲ್‌, ಚಂದ್ರಶೇಖರ್‌ ಅಲಬೂರ್‌, ಎ.ವಿಶ್ವನಾಥ, ಮಾನಸ ಶೇಖರ್‌, ವಿ.ಶೃತಿ, ಆರ್‌.ಸಹನಾ, ಬಿ.ಎಂ.ಮೋಹಿತ್‌, ಎಂ.ಕಾವೇರಮ್ಮ, ವೀರೇಶ್‌ ಹಿರೇಮಠ್, ಅರ್ಷದ್‌ ಅನ್ಸಾರಿ, ಅರ್ಪಿತಾ, ಎಚ್‌.ಆರ್‌.ಶಿವಣ್ಣ, ಆರ್‌.ಅಪರ್ಣಾ, ಕೆ.ಪಿ.ಸಿದ್ದಪ್ಪಾಜಿ, ಪಲ್ಲವಿ ಆದಿನಾಥ್‌ ಪಾಟೀಲ್‌, ಬಿ.ಆರ್‌.ಹನುಮಂತರಾಯಪ್ಪ, ಎಚ್‌.ದೇವದಾಸ್‌, ಅಭಿನಯ್‌, ಕೆಂಚನಗೌಡ ಪಾಟೀಲ್‌, ಶ್ವೇತಾ ಪಾಟೀಲ್‌, ಎಲ್‌.ಸುಮಲತಾ, ಪಿ.ಎಂ.ಮೇಧಾ, ಶ್ಯಾಮ ಶ್ರೀವತ್ಸಾ, ವಿ.ಹಂಸಾ.

ಇದನ್ನೂ ಓದಿ :ಹೊಸಪೇಟೆ: ತುಂಗಭದ್ರಾ ಜಲಾಶಯ ಭರ್ತಿಗೆ ಕ್ಷಣಗಣನೆ;ಯಾವುದೇ ಕ್ಷಣದಲ್ಲಿ ಹೆಚ್ಚುವರಿ ನೀರು ನದಿಗೆ

Advertisement

ಎಂ.ಶೃತಿ, ಈರಣ್ಣ ಹುಣಸಿಕಟ್ಟಿ, ಎಚ್‌.ಜಿ.ಹರೀಶ್‌ ಸಿಂಗ್‌, ಸಂಜಯ್‌ ಎಂ.ಮಲ್ಲಿಕಾರ್ಜುನಯ್ಯ, ದತ್ತ ಕುಮಾರ್‌ ಜವಾಲ್‌ಕರ್‌, ಎಚ್‌.ಡಿ.ಶ್ರೀಧರ, ಅರ್ಪಿತಾ ಬಿ.ಬೆಲ್ಲದ್‌, ವಿಶಾಲಾಕ್ಷಿ, ಎಸ್‌. ತೇಜಸ್‌ ಕಮಾರ್‌, ಸಿ.ಆರ್‌.ಅಕ್ಷತಾ, ಎಂ.ಸುಷ್ಮಾ, ಲಕ್ಷ್ಮೀ ಭವಾನಿ ಶಂಕರಪ್ಪ, ಅಮ್ರೀನ್‌ ಸುಲ್ತಾನ, ಬಸವರಾಜ್‌, ಎಚ್‌.ಕೆ. ವಿಜಯ ಲಕ್ಷ್ಮೀ, ಜಿ.ಮಹಾಲಕ್ಷ್ಮೀ, ಆರ್‌.ಸಿ.ಕೋಮಲಾ, ಕೆ.ವಿ.ಅರ್ಪಿತಾ, ಜೆ.ಶ್ವೇತಾ, ವಜ್ರೇಶ, ಜ್ಯೋತಿ ಅಶೋಕ್‌ ಪತ್ತಾರ್‌, ಆರ್‌.ತೇಜಶ್ರೀ, ರಾಹುಲ್‌ ಚಂಭಾರ್‌, ವೀಣಾ ಕೊಲೇಕರ್‌, ಎಸ್‌.ಟಿ. ನಟರಾಜ್‌, ಪಿ.ಮಮತಾ, ಎಂ.ರಘು, ಎಂ.ಧನಲಕ್ಷ್ಮೀ, ಜಾಯ್ಲಿನ್‌ ಮೆಂಡೋನ್ಸಾ, ಎಚ್‌.ವಿ. ಸವಿತಾರಾಣಿ, ಜ್ಯೋತಿ ಬಿ.ಕಗಿನಕರ್‌, ಮುದುಕಪ್ಪ ಓಡಾನ್‌, ಪಿ.ಮದನ್‌, ಕೆ.ಎಸ್‌. ಶೃತಿ, ಜಿ.ಬಿ.ರಂಜಿತಾ, ಟಿ.ಎಚ್‌. ವಿಜಯೇಂದ್ರ, ಅನಿತಾ ಸಾಲಿ, ಯೋಗೇಂದ್ರ ಶೆಟ್ಟಿ, ಎಸ್‌.ಕೆ.ರಂಜಿತಾ, ಬಸವರಾಜ್‌, ಸುನೀತಾ, ಇಸ್ಮಾಯಿಲ್‌ ಜಬೀವುಲ್ಲಾ, ಸಿ.ಎಸ್‌. ರಾಹೇಲಾ ಸಬಾ.

Advertisement

Udayavani is now on Telegram. Click here to join our channel and stay updated with the latest news.

Next