Advertisement

ಆಗಸ್ಟ್‌ನಲ್ಲಿ ದಾಖಲೆ UPI ಪಾವತಿ

11:43 PM Aug 31, 2023 | Team Udayavani |

ಹೊಸದಿಲ್ಲಿ: ಜಿಪೇ, ಪೇಟಿಎಂನಂತಹ ದಿಢೀರ್‌ ಹಣ ಪಾವತಿ ಯನ್ನು ಸಾಧ್ಯವಾಗಿಸುವ ಯುನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌ (ಯುಪಿಐ) ಮೂಲಕ ಆಗಸ್ಟ್‌ ತಿಂಗಳಿನಲ್ಲಿ ಇದೇ ಮೊದಲ ಬಾರಿಗೆ ದಾಖಲೆಯ ಒಂದು ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ವ್ಯವಹಾರ ನಡೆದಿದೆ ಎಂದು ಭಾರತೀಯ ರಾಷ್ಟ್ರೀಯ ಪೇಮೆಂಟ್ಸ್‌ ಕಾರ್ಪೊರೇಶನ್‌ (ಎನ್‌ಪಿಸಿಐ) ಗುರುವಾರ ತಿಳಿಸಿದೆ.

Advertisement

ಜುಲೈಯಲ್ಲಿ ಇದು 9,9600 ಕೋಟಿ ರೂ.ಗಳಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next