Advertisement
ವರದಿಗಳ ಪ್ರಕಾರ, ಕಳೆದ ಈ ಮೂರು ತಿಂಗಳಲ್ಲಿ ಸರಾಸರಿ ತಾಪಮಾನವು 16.8 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಇದು ಈ ಹಿಂದಿನ ಎಲ್ಲ ದಾಖಲೆಗಳನ್ನೂ ಮೀರಿಸಿದೆ. ಕಳೆದ ತಿಂಗಳಷ್ಟೇ ಆಗಸ್ಟ್ ಅನ್ನು ಜಾಗತಿಕವಾಗಿ ಅತ್ಯಂತ ತಾಪಮಾನ ದಾಖಲಿಸಿದ ತಿಂಗಳೆಂದು ಹೇಳಲಾಗಿತ್ತು. ಈ ಬೆನ್ನಲ್ಲೇ 2023ರ ಬೇಸಿಗೆಯ ಬಗ್ಗೆ ವರದಿ ಬಂದಿರುವುದು ಜಾಗತಿಕ ಹವಾಮಾನ ಬದಲಾವಣೆಯ ಬಗ್ಗೆ ಕಾಳಜಿ ಹೆಚ್ಚಿಸಿದೆ. Advertisement
Temparature: 2023ರ ಬೇಸಿಗೆಯಲ್ಲಿ ದಾಖಲೆಯ ತಾಪಮಾನ
10:22 PM Sep 07, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.