Advertisement
ಶನಿವಾರ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “”ದಾಖಲೆ ಕದ್ದವರ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಗುಡುಗಿದ್ದ ಅಟಾರ್ನಿ ಜನರಲ್, ಶುಕ್ರವಾರದಂದು, ಮಗುಮ್ಮಾಗಿದ್ದರು. ಬಹುಶಃ ಅವರು ಆಲಿವ್ ಮರದ ಕೊಂಬೆ ಗಳ ಕಾಯ್ದೆ ಯನ್ನು ಪ್ರಯೋಗಿಸುವ ಬಗ್ಗೆ ಯೋಚಿಸಿರಬಹುದು” ಎಂದು ಚುಚ್ಚಿದ್ದಾರೆ. ಬುಧವಾರ, ಸುಪ್ರೀಂ ಕೋರ್ಟ್‌ನಲ್ಲಿ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ಕಡತ ಕಳ ವಾಗಿವೆ ಎಂದಿ ದ್ದರು. ಆದರೆ, ಶುಕ್ರವಾರದಂದು, ಕಡತಗಳು ಕಳವಾಗಿಲ್ಲ. ರಫೇಲ್ ಕುರಿತ ಮೇಲ್ಮನವಿಯ ಅರ್ಜಿದಾರರು ನ್ಯಾಯಾಲಯಕ್ಕೆ ಸಲ್ಲಿಸಿರುವುದು ಆ ದಾಖಲೆಗಳ ನಕಲು ಪ್ರತಿಗಳು ಮಾತ್ರ ಎಂದಿದ್ದರು. Advertisement
ದಾಖಲೆ ಕದ್ದವರು ಹಿಂದಿರುಗಿಸಿರಬಹುದು!
12:30 AM Mar 10, 2019 | |
Advertisement
Udayavani is now on Telegram. Click here to join our channel and stay updated with the latest news.